ಭಗವದ್ಗೀತೆ ಅಭಿಯಾನ
ಪ್ರತಿ ವರ್ಷ ನಡೆಸಲಾಗುವ ರಾಜ್ಯಮಟ್ಟದ ಭಗವದ್ಗೀತೆ ಅಭಿಯಾನವನ್ನು ಈ ವರ್ಷ ಬೆಳಗಾವಿಯನ್ನು ಕೇಂದ್ರಸ್ಥಾನವಾಗಿಸಿಕೊಂಡು ನಡೆಸಲಗುವುದು ಎಂದು ಸ್ವರ್ಣವಲ್ಲೀ ಶ್ರೀಗಳು ತಿಳಿಸಿದ್ದಾರೆ. Read More
ಅಶ್ವತ್ಥ ವೃಕ್ಷಕ್ಕೆ ಬ್ರಹ್ಮೋಪದೇಶ ನೀಡುವ ಕಾರ್ಯಕ್ರಮ.
ಸೋಂದಾದ ಹಳೇಯೂರು ಶಂಕರ ನಾರಾಯಣ ದೇವಸ್ಥಾನದಲ್ಲಿ ಸ್ವರ್ಣವಲ್ಲೀ ಶ್ರೀ ಶ್ರೀಗಳವರು ಅಶ್ವತ್ಥ ವೃಕ್ಷಕ್ಕೆ ಬ್ರಹ್ಮೋಪದೇಶ ನೀಡುವ ಕಾರ್ಯಕ್ರಮ ನೆರವೇರಿಸಿದರು Read More
ಸಾಧಕ,ಸಂಯಮಿ ಯುವಕರು ಸಮಾಜಕ್ಕೆ ಅವಶ್ಯ: ಸ್ವರ್ಣವಲ್ಲೀ ಶ್ರೀ
ನಗರದ ಎಮ್ ಈ ಎಸ್ ವಾಣಿಜ್ಯ ಕಾಲೇಜಿನಲ್ಲಿ ನಡೆದ ಯುವ ಪರಿಷತ್ ಸ್ವರ್ಣವಲ್ಲೀ ಮಹಾಸಂಸ್ಥಾನ ನಡೆಸಿದ ಸ್ವಸ್ಥ ಸಮಾಜದತ್ತ ಯುವಜನತೆಯ ಚಿತ್ತ ಎಂಬ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. Read More
ಭಗವಂತನ ಆರಾಧನೆಯಿಂದ ಪೂರ್ಣಾಯುಷ್ಯ; ಸ್ವರ್ಣವಲ್ಲೀ ಶ್ರೀಗಳು
ಶ್ರೀಗಳವರು ಶತಾಯುಷಿ ತಾಲೂಕಿನ ಎಕ್ಕಂಬಿ ಸಾಲೇಕೊಪ್ಪದ ಪಟೇಲರ ಮನೆ ವೆಂಕಟರಮಣ ಹೆಗಡೆ ಅವರನ್ನು ಸನ್ಮಾನಿಸಿ ಆಶಿರ್ವಚನ ನೀಡಿದರು. Read More
ಸ್ವರ್ಣವಲ್ಲೀ ಶ್ರೀಗಳ 56 ನೇ ವರ್ಧ್ಯಂತ್ಯುತ್ಸವ
ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ೫೬ ನೇ ವರ್ಧ್ಯಂತ್ಯುತ್ಸವ ವೈದಿಕ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರ,ಉಚಿತ ವೈದ್ಯಕೀಯ ತಪಾಸಣೆಯೊಂದಿಗೆ ನಡೆಯಿತು. Read More
ಸಂಸ್ಕ್ರತಿ ಜತೆ ಮಕ್ಕಳಿಗೆ ಒಳ್ಳೆಯ ಹವ್ಯಾಸ ಕಲಿಸಿ; ಸ್ವರ್ಣವಲ್ಲೀ ಶ್ರೀ ಸಲಹೆ
ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ
ವಿದ್ಯಾಚೇತನ ದಿನಾಚರಣೆ ನಡೆಯಿತು. ಪ್ರತಿಯೊಂದು ಶಾಲೆಯಲ್ಲಿ ಮಕ್ಕಳಿಗೆ ಸಂಸ್ಕ್ರತಿ ಜತೆ ಒಳ್ಳೆಯ ಹವ್ಯಾಸ ಕಲಿಸಿ; ಸ್ವರ್ಣವಲ್ಲೀ ಶ್ರೀ ಗಳವರು ಕರೆ ನೀಡಿದರು. Read More
“ಸಸ್ಯಲೋಕ”ದಲ್ಲಿ ಪರಮಪೂಜ್ಯ ಶ್ರೀಶ್ರೀಗಳವರು ಸಸ್ಯಾರೋಪಣ ನಡೆಸಿದರು.
ಪರಿಸರದ ದಿನದ ಅಂಗವಾಗಿ ಶ್ರೀಮಠದ ” “ಸಸ್ಯಲೋಕ”ದಲ್ಲಿ ಪರಮಪೂಜ್ಯ ಶ್ರೀಶ್ರೀಗಳವರು ಸಸ್ಯಾರೋಪಣ ನಡೆಸಿದರು…ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಭಾಗವಹಿಸಿದರು…. Read More
ಗೀತಾ ಪಠಣ ದಿನಚರಿಯಾಗಲಿ
ಶ್ರೀ ಶ್ರೀಗಳವರು ಉಮ್ಮಚಗಿಯಲ್ಲಿ ಶ್ರೀಮಾತಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿಯ ದ್ವಿದಶಮಾನೋತ್ಸವ ವರ್ಷಾಚರಣೆಯ ಶುಭಾರಂಭ ನೇರವೆರಿಸಿ ಆಶೀರ್ವಚನ ನೀಡಿದರು. Read More
ಶ್ರೀ ಶ್ರೀ ಗಳವರಿಂದ ವಾನಳ್ಳಿ ಸೇವಾ ಸಹಕಾರಿ ಸಂಘದ ನೂತನ ಕಟ್ಟಡ ,ಸೂಪರ್ ಮಾರ್ಕೆಟ್ ಉದ್ಘಾಟನೆ.
ಶ್ರೀ ಶ್ರೀ ಗಳವರಿಂದ ವಾನಳ್ಳಿ ಸೇವಾ ಸಹಕಾರಿ ಸಂಘದ ನೂತನ ಕಟ್ಟಡ ,ಸೂಪರ್ ಮಾರ್ಕೆಟ್ ಉದ್ಘಾಟನೆ. Read More
ಶ್ರೀ ಶ್ರೀಗಳವರು ಮೇ ೧೦ ರಂದು ನಡೆದ ಮತದಾನದಲ್ಲಿ ಭಾಗವಹಿಸಿದರು.
ಶ್ರೀ ಶ್ರೀಗಳವರು ಮೇ ೧೦ ರಂದು ನಡೆದ ಮತದಾನದಲ್ಲಿ ಭಾಗವಹಿಸಿದರು. Read More