ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ದೇಹತ್ಯಾಗ

ವಿಜಯಪುರದ ಜ್ಞಾನ ಯೋಗಾಶ್ರಮ ಶ್ರೀಗಳಾದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಅಗಲಿಕೆಗೆ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಶೋಕ ವ್ಯಕ್ತ ಪಡಿಸಿದ್ದಾರೆ. Read More

ಕರ್ತವ್ಯ ಆಧಾರಿತ ಸಮಾಜ ಬೇಕು

posted in: Press Note/News | 0

ನಮ್ಮ ಧರ್ಮ ಆಚರಣೆಯ ಉತ್ಸಾಹ ಕಡಿಮೆಯಾಗುತ್ತಿದೆ. ಹಾಗಾಗಿ ನಾವು ಭಗವದ್ಗೀತೆಯನ್ನು ಓದಬೇಕು. ಅದು ನಮಗೆ ಎಚ್ಚರಿಕೆಯನ್ನು ನೀಡುತ್ತದೆ. Share this… Facebook Whatsapp Twitter Gmail Telegram

ಶ್ರೀ ಸರ್ವಜ್ಞೇಂದ್ರರು

posted in: Press Note/News | 0

ಶ್ರೀಮತ್ಸರ್ವಜ್ಞೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವ | 27-11-2022 | ಶ್ರೀ ಸ್ವರ್ಣವಲ್ಲೀ | ಲೇಖನ – ಡಾ. ಮಹಾಬಲೇಶ್ವರ ಭಟ್ಟ, ಕಿರುಕುಂಭತ್ತಿ Share this… Facebook Whatsapp Twitter Gmail Telegram

ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳಿಂದ ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿಗೆ ಪೂಜೆ

posted in: Press Note/News | 0

ಭಗವದ್ಗೀತಾ ಅಭಿಯಾನದ ಪೂರ್ವಭಾವಿ ಸಭೆಗಳ ಸಾನ್ನಿಧ್ಯ‌ ನೀಡುತ್ತಿರುವ ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಶ್ರೀರಂಗಪಟ್ಟಣದಲ್ಲಿ ತುಲಾ ಮಾಸದ ಪವಿತ್ರ ಪರ್ವದಲ್ಲಿ, ಕಾವೇರಿ ನದಿ ಪೂಜೆ ನಡೆಸಿದರು. Share this… Facebook Whatsapp Twitter Gmail Telegram

ಪರಂಪರಾ ಸೇತು

posted in: Press Note/News | 0

ಶ್ರೀಗಳವರ ಆಶೀರ್ವಾದಗಳೊಂದಿಗೆ ಬೆಂಗಳೂರು ಶಿಷ್ಯಗಣತಿಯ ಎರಡನೇ ಆವೃತ್ತಿ ಅಕ್ಟೋಬರ್‍ ೫ ರಿಂದ Share this… Facebook Whatsapp Twitter Gmail Telegram