ಬೆಳವಡಿ ಮಲ್ಲಮ್ಮ ಜ್ಯೋತಿಗೆ ಸ್ವಾಗತ
ವೀರವಾಣಿ ಬೆಳವಡಿ ಮಲ್ಲಮ್ಮ ಉತ್ಸವ ಜ್ಯೋತಿಯು ಶಿರಸಿ ಸ್ವರ್ಣವಲ್ಲೀ ಮಠಕ್ಕೆ ಆಗಮಿಸಿದ ವೇಳೆ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಮಿಗಳು ಆರತಿ ಬೆಳಗಿ ಬೀಳ್ಕೊಟ್ತರು. Read More
ಬೆಂಗಳೂರಿನ ಅಭ್ಯುದಯದಲ್ಲಿ ಭೂ ಪರಿಗ್ರಹ ಕಾರ್ಯಕ್ರಮ
ಬೆಂಗಳೂರಿನ ಅಭ್ಯುದಯದಲ್ಲಿ ದೇವಸ್ಥಾನ ನಿರ್ಮಿಸುವ ಸಲುವಾಗಿ ಭೂ ಪರಿಗ್ರಹ ಕಾರ್ಯಕ್ರಮ ನಡೆಯಿತು.ಸ್ವರ್ಣವಲ್ಲೀ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಸಾನ್ನಿಧ್ಯ ನೀಡಿದ್ದರು. Read More
ಯೋಗ ಆಧಾರಿತ ಅನುಷ್ಠಾನ ಶಿಬಿರ;ಶಿಕ್ಷಕರಿಗೆ ಸಹಕಾರಿ
ಯೋಗ ಆಧಾರಿತ ಅನುಷ್ಠಾನ ಶಿಬಿರ;ಶಿಕ್ಷಕರಿಗೆ ಸಹಕಾರಿ Read More
ಶ್ರೀದೇವರುಗಳ ಆಲಯದ ಶಂಕುಸ್ಥಾಪನೆ
ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ #ಶ್ರೀಶ್ರೀಮದ್_ಗಂಗಾಧರೇಂದ್ರ _ಸರಸ್ವತೀ_ಮಹಾಸ್ವಾಮಿಗಳವರ ದಿವ್ಯ ಸಂಕಲ್ಪದಂತೆ ಬೆಂಗಳೂರಿನಲ್ಲಿ Read More
ಶ್ರೀ ಶ್ರೀಗಳವರು ಉಮ್ಮಚಗಿಯ ವ್ಯವಸಾಯ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿದರು.
ಶ್ರೀ ಶ್ರೀಗಳವರು ಉಮ್ಮಚಗಿಯ ವ್ಯವಸಾಯ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿದರು. Read More
ಅಕ್ಷಯ ಭವನದ ರಸ್ತೆಗೆ ಚಾಲನೆ
ಅಕ್ಷಯ ಭವನದ ರಸ್ತೆಗೆ ಚಾಲನೆ Read More
ನಂದೊಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ
ನಂದೊಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಶ್ರೀ ಶ್ರೀಗಳು ಆಶೀರ್ವಚನ ನೀಡಿದರು. Read More
ಬಕ್ಕಳ ದೇವಸ್ಥಾನಕ್ಕೆ ನೂತನ ರಥ
ತಾಲೂಕಿನ ಬಕ್ಕಳ ಶ್ರೀ ಸತ್ಯನಾಥೇಶ್ವರ ದೇವರಿಗೆ ನಿರ್ಮಿಸಿದ ನೂತನ ರಥಕ್ಕೆ ಜ.೨೭ ರ ಸಂಜೆ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಜಿಯವರು ವಿಶೇಷ ಪೂಜೆ ಸಲ್ಲಿಸುವ ಮುಖಾಂತರ ಚಾಲನೆ ನೀಡಿದರು. Read More
ಸಹಕಾರಿ ಸಂಕೀರ್ಣ ಲೋಕಾರ್ಪಣೆ
ಶ್ರೀ ಶ್ರೀ ಗಳವರು ಯಲ್ಲಾಪುರ ಪ್ರಾಥಮಿಕ ಪತ್ತಿನ ವ್ಯವಸಾಯ ಸಹಕಾರಿ ಸಂಘವು ನೂತನವಾಗಿ ನಿರ್ಮಿಸಿದ ಎಲ್ ಎಸ್ ಎಮ್ ಪಿ ಸಹಕಾರಿ ಸಂಕೀರ್ಣವನ್ನು ಸಂಘದ ಆವಾರದಲ್ಲಿ ಉದ್ಘಾಟಿಸಿ,ಆಶಿರ್ವಚನ ನೀಡಿದರು. Read More
ಸಹಕಾರಿ ಸಂಕೀರ್ಣ ಲೋಕಾರ್ಪಣೆ
ಯಲ್ಲಾಪುರ ಪ್ರಾಥಮಿಕ ಪತ್ತಿನ ವ್ಯವಸಾಯ ಸಹಕಾರಿ ಸಂಘದ ಸಹಕಾರಿ ಸಂಕೀರ್ಣ ಲೋಕಾರ್ಪಣೆ Share this… Facebook Whatsapp Twitter Gmail Telegram