ಪೂರ್ಣ ಮಂಡಲೋತ್ಸವ ಸಮಾರೋಪ

posted in: Events | 0

ಚನ್ನೇನಹಳ್ಳಿಯ ಜನಸೇವಾ ವಿಶ್ವಸ್ಥ ಮಂಡಳಿಯ “ಪೂರ್ಣ ಮಂಡಲೋತ್ಸವ ಸಮಾರೋಪ” ಸಮಾರಂಭದಲ್ಲಿ ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರರ್ಯ ಶ್ರೀಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ಅನುಗ್ರಹಿಸಿದರು