ಶಿಷ್ಯಹಿತಕ್ಕಾಗಿ ಶಿಷ್ಯರನ್ನೇ ಗುರುವನ್ನಾಗಿಸುವ ಶಿಷ್ಯಸ್ವೀಕಾರ ಮಹೋತ್ಸವ
ಯಾರಿಗೋಸ್ಕರ `ಗುರು’? ಯಾವುದಕ್ಕೋಸ್ಕರ `ಗುರು’? ಎಂಬ ಪ್ರಶ್ನೆಗಳಿಗೆ ಶುದ್ಧ ಮನಸ್ಸಿನಿಂದ ಮತ್ತು ಸೂಕ್ಷ್ಮ ಬುದ್ಧಿಯಿಂದ ಉತ್ತರವನ್ನು ಕಂಡುಕೊಳ್ಳಬೇಕಿದೆ. ಅಂತಹ ಶುದ್ಧ ಮನಸ್ಸಿಗೆ, ಸೂಕ್ಷ್ಮ ಬುದ್ಧಿಗೆ ಗೋಚರವಾಗುವ ಉತ್ತರವನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ `ನನಗೋಸ್ಕರ ಗುರು; ನಾನು ನಾನೇ ಆಗುವುದಕ್ಕೋಸ್ಕರ ಗುರು.’ Read More