ಕೃಷಿ ಜಯಂತಿ -2023
ದಿನಾಂಕ 03/05/2023 ಮತ್ತು 04/05/2023 ರಂದು ಸ್ವರ್ಣವಲ್ಲೀ ಮಠದಲ್ಲಿ ಕೃಷಿ ಜಯಂತಿ ನಡೆಯಿತು. Read More
ದಿನಾಂಕ 03/05/2023 ಮತ್ತು 04/05/2023 ರಂದು ಸ್ವರ್ಣವಲ್ಲೀ ಮಠದಲ್ಲಿ ಕೃಷಿ ಜಯಂತಿ ನಡೆಯಿತು. Read More
ಸಂಸ್ಕ್ರಿತ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ನಿವೃತ್ತ ಉಪನ್ಯಾಸಕರಿಗೆ ಸಾಧನಾ ಶಂಕರ ಪ್ರಶಸ್ತಿ ನೀಡಿ ಗೌರವಿಸುವ ಮೂಲಕ ಸ್ವರ್ಣವಲ್ಲೀ ಮಠದಲ್ಲಿ ನಡೆದ ಶಂಕರ ಜಯಂತಿ ಆಚರಿಸಲಯಿತು. Read More
ಯೋಗ ಮಂದಿರದಲ್ಲಿ ಹಮ್ಮಿಕೊಂಡ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಶ್ರೀಗಳವರು ಸಾನ್ನಿಧ್ಯ ನೀಡಿ ಆಶೀರ್ವಚನ ನೀಡಿದರು. Read More
ದಿನಾಂಕ 03/05/2023 ಮತ್ತು 04/05/2023 ರಂದು ಸ್ವರ್ಣವಲ್ಲೀ ಕೃಷಿ ಜಯಂತಿ ನಡೆಯಲಿದೆ. Read More
ಯಲ್ಲಾಪುರ ಶ್ರೀ ಶಾರದಾಂಬಾ ಪಾಠಶಾಲೆಯಲ್ಲಿ ನಡೆಯುತ್ತಿರುವ ಜೀವನ ಶಿಕ್ಷಣ ಶಿಬಿರಕ್ಕೆ ಶ್ರೀ ಶ್ರೀಗಳವರು ಭೇಟಿ ನೀಡಿ ಆಶೀರ್ವದಿಸಿದರು. Read More
ಶಿರಸಿಯ ಯೋಗಮಂದಿರದಲ್ಲಿಮಂಕುತಿಮ್ಮನ ಕಗ್ಗದ ಕುರಿತು ವಿಶೇಷ ಪ್ರವಚನ ಮಾಲಿಕೆಗೆ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಚಾಲನೆ ನೀಡಿ ಆಶೀರ್ವಚನ ನುಡಿದರು. Read More
ಶಿರಸಿಯ ಯುಗಾದಿ ಉತ್ಸವದಲ್ಲಿ ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತಿಸ್ವಾಮಿಜಿಯವರು ಆಶೀರ್ವಚನ ನೀಡಿದರು. Read More
ಯೋಗ ಜೀವನದ ಬಹುಮುಖ್ಯ ಹವ್ಯಾಸ ಆಗಬೇಕು.ಹಾಗಾದರೆ ಮಾತ್ರ ಸುದೀರ್ಘ ಆರೋಗ್ಯ ಸಾಧ್ಯ ಎಂದು ಸ್ವರ್ಣವಲ್ಲೀ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿ ನುಡಿದರು. Read More
ಸೋಂದಾದ ಮುಂಡಿಗೇಕೆರೆ ಮತ್ತು ಪಕ್ಷಿ ಸಂರಕ್ಷಿತ ಕೇಂದ್ರವನ್ನು ಪರಮಪೂಜ್ಯ ಶ್ರೀಶ್ರೀಗಳವರು ವಿದ್ಯುಕ್ತವಾಗಿ ಅನಾವರಣಗೊಳಿಸಿದರು. ಉತ್ತರಕನ್ನಡದ 2ನೇಯ ಪಕ್ಷಿಧಾಮ ಇದಾಗಿದೆ. Read More
ಶಿರಸಿ ತಾಲೂಕು ಬಲವಳ್ಳಿ ಗ್ರಾಮದ ಕೊಪ್ಪಲತೋಟದ ಶ್ರೀ ಸೋಮೇಶ್ವರ ದೇವಾಲಯದಲ್ಲಿ ನಡೆದ ಚಲನಾಷ್ಠಬಂಧ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀಗಳವರು ಚಿತ್ತೈಸಿ ದಿವ್ಯಸಾನ್ನಿಧ್ಯ ಅನುಗ್ರಹಿಸಿದರು. Read More