Shishya Sveekara
Shishya Sveekara Read More
ವೇದಶೋಭಾಯಾತ್ರೆ
ವೇದಶೋಭಾಯಾತ್ರೆ Read More
ಶ್ರೀ ಕ್ಷೇತ್ರ ಮಂಜುಗುಣಿ
ಶ್ರೀ ಕ್ಷೇತ್ರ ಮಂಜುಗುಣಿಯಲ್ಲಿ ಶ್ರೀ ವೆಂಕಟೇಶ್ವರ ದೇವರಿಗೆ ಪ.ಪೂ ಶ್ರೀ ಶ್ರೀ ಗಂಗಾಧರೇಂದ್ರ ಸ್ವಾಮಿಗಳವರು ಪೂಜೆಯನ್ನು ಸಲ್ಲಿಸಿದರು. Share this… Facebook Whatsapp Twitter Gmail Telegram
ಕೃಷಿ ಜಯಂತಿ
2007/08 ರಲ್ಲಿ ನೆಲೆಮಾವು ಶ್ರೀಶ್ರೀಗಳವರು ವಿದ್ಯಾರ್ಥಿಗಳಾಗಿದ್ದಾಗ ಪ್ರಾರಂಭವಾದ ಕೃಷಿ ಜಯಂತಿಯನ್ನು ಈಗ ಶ್ರೀಸ್ವರ್ಣವಲ್ಲಿ ಮಹಾಸಂಸ್ಥಾನದ ಪರಮಪೂಜ್ಯ ಶ್ರೀಶ್ರಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಉದ್ಘಾಟಿಸುವ ಅವಕಾಶ ದೊರೆತಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ Share this… Facebook Whatsapp Twitter Gmail Telegram
ಲಕ್ಷ್ಮೀ ನರಸಿಂಹ ಜಯಂತಿ
ಶ್ರೀಮಠದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ದೇವರಿಗೆ ಮಹಾಭಿಶೇಕ ಪೂಜೆ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗಳಿಂದ ನೆರವೇರಿತು. Share this… Facebook Whatsapp Twitter Gmail Telegram
ಕಂಚಿಕೊಪ್ಪದಲ್ಲಿ ದೇವರ ವಾರ್ಷಿಕೋತ್ಸವ
ಶ್ರೀ ಮಧುಕೇಶ್ವರ ದೇವಸ್ಥಾನ ಕಂಚಿಕೊಪ್ಪದಲ್ಲಿ ದೇವರ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಶ್ರೀಗಳವರು ಭೇಟಿ ನೀಡಿ ಶ್ರೀದೇವರಿಗೆ ವಿಶೇಷ ಪೂಜೆ ಸಲ್ಲಿ ಭಕ್ತಾದಿಗಳಿಗೆ ಆಶೀರ್ವದಿಸಿದರು. Share this… Facebook Whatsapp Twitter Gmail Telegram
ಶ್ರೀ ಜಗದಂಬಾ ದೇವಸ್ಥಾನ
ಹೊನ್ನಾವರದ ಶ್ರೀ ಜಗದಂಬಾ ದೇವಸ್ಥಾನಕ್ಕೆ ಪರಮಪೂಜ್ಯ ಶ್ರೀಶ್ರೀಗಳವರು ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದರು. Share this… Facebook Whatsapp Twitter Gmail Telegram
ಪಕ್ಷಿ ಸಂರಕ್ಷಿತ ಕೇಂದ್ರ
ಸೋಂದಾದ ಮುಂಡಿಗೇಕೆರೆ ಮತ್ತು ಪಕ್ಷಿ ಸಂರಕ್ಷಿತ ಕೇಂದ್ರವನ್ನು ಪರಮಪೂಜ್ಯ ಶ್ರೀಶ್ರೀಗಳವರು ವಿದ್ಯುಕ್ತವಾಗಿ ಅನಾವರಣಗೊಳಿಸಿದರು. ಉತ್ತರಕನ್ನಡದ 2ನೇಯ ಪಕ್ಷಿಧಾಮ ಇದಾಗಿದೆ. Share this… Facebook Whatsapp Twitter Gmail Telegram
ಶ್ರೀಶ್ರೀಮತ್ ಜಯೇಂದ್ರ ಸರಸ್ವತೀ ಮಹಾಸ್ವಾಮಿಗಳವರಆರಾಧನಾ ಮಹೋತ್ಸವ
ಪರಮಪೂಜ್ಯ ಶ್ರೀಶ್ರೀಗಳವರ ಉಪಸ್ಥಿತಿಯಲ್ಲಿ, ಕಾಂಚೀ ಕಾಮಕೋಟಿ ಪೀಠದ ಪರಮಪೂಜ್ಯ ಶ್ರೀಶ್ರೀಮತ್ ಜಯೇಂದ್ರ ಸರಸ್ವತೀ ಮಹಾಸ್ವಾಮಿಗಳವರಆರಾಧನಾ ಮಹೋತ್ಸವವು ಶ್ರೀಮಠದಲ್ಲಿ ಇಂದು ಸಂಪನ್ನಗೊಂಡಿತು Share this… Facebook Whatsapp Twitter Gmail Telegram
ಚಲನಾಷ್ಠಬಂಧ
ಶಿರಸಿ ತಾಲೂಕು ಬಲವಳ್ಳಿ ಗ್ರಾಮದ ಕೊಪ್ಪಲತೋಟದ ಶ್ರೀ ಸೋಮೇಶ್ವರ ದೇವಾಲಯದಲ್ಲಿ ನಡೆದ ಚಲನಾಷ್ಠಬಂಧ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀಗಳವರು ಚಿತ್ತೈಸಿ ದಿವ್ಯಸಾನ್ನಿಧ್ಯ ಅನುಗ್ರಹಿಸಿದರು. Share this… Facebook Whatsapp Twitter Gmail Telegram