ಪೂರ್ಣ ಮಂಡಲೋತ್ಸವ ಸಮಾರೋಪ
ಚನ್ನೇನಹಳ್ಳಿಯ ಜನಸೇವಾ ವಿಶ್ವಸ್ಥ ಮಂಡಳಿಯ “ಪೂರ್ಣ ಮಂಡಲೋತ್ಸವ ಸಮಾರೋಪ” ಸಮಾರಂಭದಲ್ಲಿ ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರರ್ಯ ಶ್ರೀಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ಅನುಗ್ರಹಿಸಿದರು Share this… Facebook Whatsapp Twitter Gmail Telegram
ಆರಾಧನಾ ಮಹೋತ್ಸವ
ಸಮಗ್ರ ಭಾರತವನ್ನು ಬರಿಗಾಲಿನಲ್ಲಿ ಮೂರು ಬಾರಿ ಪ್ರದಕ್ಷಿಣೆ ಮಾಡಿದ *ನಡೆಮಾಡು ದೈವಂ*”ಎಂದೇ ತಮಿಳು ಆಡು ಭಾಷೆಯಲ್ಲಿ ಪ್ರಸಿದ್ಧರಾದ ಅಭಿನವ ಶಂಕರ ರೆಂದೇ ಇಡೀ ಸನಾತನ ಹಾಡಿ ಹೊಗಳುವ ಕೀರ್ತಿ ಶಿಖರ *ಕಂಚಿಯ ಪರಮಾಚಾರ್ಯ ಶ್ರೀ ಶ್ರೀ ಚಂದ್ರಶೇಖರೇಂದ್ರ ಸರಸ್ವತೀ ಮಹಾಸ್ವಾಮಿಗಳವರು Share this… Facebook Whatsapp Twitter Gmail Telegram
ಶತರುದ್ರಾಭಿಶೇಕ ಸಹಿತ ವಿಶೇಷ ಪೂಜೆ
ಶ್ರೀಮಠದಲ್ಲಿಂದು ಸಂಪನ್ನಗೊಂಡ ಪರಮಪೂಜ್ಯ ಶ್ರೀ ಶ್ರೀಮದ್ ಸರ್ವಜ್ಞೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವದ ಅಂಗವಾಗಿ ಪರಮಪೂಜ್ಯ ಅಧಿಷ್ಠಾನಕ್ಕೆ ಶತರುದ್ರಾಭಿಶೇಕ ಸಹಿತ ವಿಶೇಷ ಪೂಜೆ ನೆರವೇರಿಸಿದರು Share this… Facebook Whatsapp Twitter Gmail Telegram
ಶ್ರೀಗುರುಮೂರ್ತಿ ಮಂದಿರ ದೀಪೋತ್ಸವ
ಶ್ರೀಮಠದಲ್ಲಿ ಇಂದು ಸ0ಪನ್ನಗೊಂಡ ಶ್ರೀಗುರುಮೂರ್ತಿ ಮಂದಿರ ದೀಪೋತ್ಸವದ ಪವಿತ್ರ ಕ್ಷಣಗಳು. Share this… Facebook Whatsapp Twitter Gmail Telegram
ಸತ್ಸಂಗ ಭಜನಾ ಶಿಬಿರ
ದಿ. ೨೦ ಮತ್ತು ೨೧ ರಂದು ಶ್ರೀ ಮಠದ ಗ್ರಾಮಾಭ್ಯುದಯ ಸಂಸ್ಥೆಯ ಆಶ್ರಯದಲ್ಲಿ ಮರಾಠಿ, ಕುಣುಬಿ, ಸಿದ್ದಿ ಮೊದಲಾದ ಸಮಾಜದ ಸದಸ್ಯರಿಂದ ಸತ್ಸಂಗ ಭಜನಾ ಶಿಬಿರ ನೆರವೇರಿತು. Share this… Facebook Whatsapp Twitter Gmail Telegram
ಶ್ರೀ ರಾಮಕೃಷ್ಣ ಆಶ್ರಮ ಸ್ವಾಮಿಗಳ ಭೇಟಿ
ಸ್ವಾಮಿ ಶ್ರೀ ಮುಕ್ತಿದಾನಂದಾಜಿ ಮಹಾರಾಜರು, ಅಧ್ಯಕ್ಷರು ಶ್ರೀ ರಾಮಕೃಷ್ಣ ಆಶ್ರಮ ಮೈಸೂರು ಮತ್ತು ಸ್ವಾಮಿ ಶ್ರೀ ಶಿವಕಾಂತಾನ0ದಜಿ ಮಹಾರಾಜರು ಆರ್.ಐ.ಎಂ.ಎಸ್.ಇ. ಮೈಸೂರು ಇವರು ಶ್ರೀಮಠಕ್ಕೆ ಆಗಮಿಸಿ ಶ್ರೀದೇವರ ಮತ್ತು ಪರಮಪೂಜ್ಯ ಶ್ರೀಶ್ರೀಗಳವರ ದರ್ಶನ ಪಡೆದರು. Share this… Facebook Whatsapp Twitter Gmail Telegram
ತ್ರಿಪುರಾಖ್ಯ ದೀಪೋತ್ಸವ
ತ್ರಿಪುರಾಖ್ಯ ದೀಪೋತ್ಸವ.. ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ. Share this… Facebook Whatsapp Twitter Gmail Telegram
ಶ್ರೀ ಸತ್ಯನಾಥೇಶ್ವರ ದೇವಾಲಯ ಬಕ್ಕಳ
ಪರಮಪೂಜ್ಯ ಶ್ರೀ ಶ್ರೀಗಳವರು ಶ್ರೀ ಸತ್ಯನಾಥೇಶ್ವರ ದೇವಾಲಯ ಬಕ್ಕಳಕ್ಕೆ ಚಿತ್ತೈಸಿ ಶ್ರೀದೇವರ ದರ್ಶನ ಪಡೆದರು. Share this… Facebook Whatsapp Twitter Gmail Telegram
ಶಿವಮೊಗ್ಗದಲ್ಲಿ ಯಜುರ್ವೇದ ಸಂಹಿತಾ ಹವನ
ಶಿವಮೊಗ್ಗದಲ್ಲಿ ಶ್ರೀ ಶ್ರೀಮದ್ ಗಂಗಾಧರೇಂದ್ರ ಸ್ವಾಮಿಗಳ ಸಾನಿದ್ಯದಲ್ಲಿ ಯಜುರ್ವೇದ ಸಂಹಿತಾ ಹವನ ನಡೆಯಿತು. Share this… Facebook Whatsapp Twitter Gmail Telegram
ದೇವತೆಮನೆಯಲ್ಲಿ ಶ್ರೀ ಭದ್ರಕಾಳಿ ದೇವಿಗೆ ಪೂಜೆ
ಶ್ರೀ ಶ್ರೀಗಳವರು ದೇವತೆಮನೆಯಲ್ಲಿ ಶ್ರೀ ಭದ್ರಕಾಳಿ ದೇವಿಗೆ ಪೂಜೆ ನೆರವೇರಿಸಿದರು Share this… Facebook Whatsapp Twitter Gmail Telegram