ಶ್ರೀ ಜಗದಂಬಾ ದೇವಸ್ಥಾನ
ಹೊನ್ನಾವರದ ಶ್ರೀ ಜಗದಂಬಾ ದೇವಸ್ಥಾನಕ್ಕೆ ಪರಮಪೂಜ್ಯ ಶ್ರೀಶ್ರೀಗಳವರು ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದರು. Share this… Facebook Whatsapp Twitter Gmail Telegram
ಪಕ್ಷಿ ಸಂರಕ್ಷಿತ ಕೇಂದ್ರ
ಸೋಂದಾದ ಮುಂಡಿಗೇಕೆರೆ ಮತ್ತು ಪಕ್ಷಿ ಸಂರಕ್ಷಿತ ಕೇಂದ್ರವನ್ನು ಪರಮಪೂಜ್ಯ ಶ್ರೀಶ್ರೀಗಳವರು ವಿದ್ಯುಕ್ತವಾಗಿ ಅನಾವರಣಗೊಳಿಸಿದರು. ಉತ್ತರಕನ್ನಡದ 2ನೇಯ ಪಕ್ಷಿಧಾಮ ಇದಾಗಿದೆ. Share this… Facebook Whatsapp Twitter Gmail Telegram
ಶ್ರೀಶ್ರೀಮತ್ ಜಯೇಂದ್ರ ಸರಸ್ವತೀ ಮಹಾಸ್ವಾಮಿಗಳವರಆರಾಧನಾ ಮಹೋತ್ಸವ
ಪರಮಪೂಜ್ಯ ಶ್ರೀಶ್ರೀಗಳವರ ಉಪಸ್ಥಿತಿಯಲ್ಲಿ, ಕಾಂಚೀ ಕಾಮಕೋಟಿ ಪೀಠದ ಪರಮಪೂಜ್ಯ ಶ್ರೀಶ್ರೀಮತ್ ಜಯೇಂದ್ರ ಸರಸ್ವತೀ ಮಹಾಸ್ವಾಮಿಗಳವರಆರಾಧನಾ ಮಹೋತ್ಸವವು ಶ್ರೀಮಠದಲ್ಲಿ ಇಂದು ಸಂಪನ್ನಗೊಂಡಿತು Share this… Facebook Whatsapp Twitter Gmail Telegram
ಚಲನಾಷ್ಠಬಂಧ
ಶಿರಸಿ ತಾಲೂಕು ಬಲವಳ್ಳಿ ಗ್ರಾಮದ ಕೊಪ್ಪಲತೋಟದ ಶ್ರೀ ಸೋಮೇಶ್ವರ ದೇವಾಲಯದಲ್ಲಿ ನಡೆದ ಚಲನಾಷ್ಠಬಂಧ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀಗಳವರು ಚಿತ್ತೈಸಿ ದಿವ್ಯಸಾನ್ನಿಧ್ಯ ಅನುಗ್ರಹಿಸಿದರು. Share this… Facebook Whatsapp Twitter Gmail Telegram
ಬೀಗಾರಿನ ಶ್ರೀ ಲಕ್ಷ್ಮೀನರಸಿಂಹ ದೇವರು
ಬೀಗಾರಿನ ಶ್ರೀ ಲಕ್ಷ್ಮೀನರಸಿಂಹ ದೇವರಿಗೆ ಪರಮಪೂಜ್ಯ ಶ್ರೀ ಶ್ರೀಗಳವರು ಪೂಜೆ ನೆರವೇರಿಸಿದರು Share this… Facebook Whatsapp Twitter Gmail Telegram
ಹಾಲಕ್ಕಿ ಒಕ್ಕಲಿಗರ ಭಿಕ್ಷಾ ಪಾದಪೂಜೆ
ಶ್ರೀಮಠದಲ್ಲಿ ಸಾಂಪ್ರದಾಯಿಕ ಶಿಷ್ಯರಾದ ಹಾಲಕ್ಕಿ ಒಕ್ಕಲಿಗರ ಭಿಕ್ಷಾ ಪಾದಪೂಜೆ ಸೇವೆ ಸಲ್ಲಿಸಿದರು.ಪರಮಪೂಜ್ಯ ಶ್ರೀ ಶ್ರೀಗಳವರು ಎಲ್ಲರನ್ನು ಆಶೀರ್ವದಿಸಿದರು Share this… Facebook Whatsapp Twitter Gmail Telegram
ಮಹಾಶಿವರಾತ್ರಿ
ಮಹಾಶಿವರಾತ್ರಿಯ ಪಾವನಪರ್ವದಲ್ಲಿ ಶ್ರೀಮಠದಲ್ಲಿ ಶ್ರೀ ಗಂಗಾವಿಶ್ವೇಶ್ವರ ದೇವರಿಗೆ ಪರಮಪೂಜ್ಯ ಶ್ರೀಶ್ರೀಗಳವರು ವಿಶೇಷ ಪೂಜೆ ಸಲ್ಲಿಸಿದರು. Share this… Facebook Whatsapp Twitter Gmail Telegram
ಅಷ್ಟಬಂಧ ಮಹೋತ್ಸವ
ಶ್ರೀಮಠದಲ್ಲಿ ಸಂಪನ್ನಗೊಂಡ ಶ್ರೀ ರತ್ನಗರ್ಭ ಗಣಪತಿ ಶ್ರೀ ಶಂಕರಾಚಾರ್ಯರು ಹಾಗೂ ಶ್ರೀ ವೇದವ್ಯಾಸರ ಅಷ್ಟಬಂಧ ಮಹೋತ್ಸವ ನಿಮಿತ್ತ ಶ್ರೀ ಶ್ರೀಗಳವರು ವಿಶೇಷಪೂಜೆಗೈದರು Share this… Facebook Whatsapp Twitter Gmail Telegram
ಶಾಸ್ತ್ರ ಚಿಂತನ ಸತ್ರ
ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ಶಾಂಕರ ಸರಸ್ವತೀ ಕಾರ್ಯಕ್ರಮದ ಅಂಗವಾಗಿ ಶಾಸ್ತ್ರ ಚಿಂತನ ಸತ್ರ ನಡೆಯಿತು. Read More
ಇಟುಗುಳಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಶ್ರಿ ಶ್ರೀಗುರುಗಳ ಪಾದಪೂಜೆ
ಇಟುಗುಳಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಶಿರಸಿ ಸೀಮಾ ಬೆಟ್ಟಳ್ಳಿ ಭಾಗಿಯ ವತಿಯಿಂದ ಶ್ರಿ ಶ್ರೀಗುರುಗಳ ಪಾದಪೂಜೆ ನಡಯಿತು. ಪ.ಪೂ ಶ್ರೀ ಶ್ರೀಗಳವರು ಆಶೀರ್ವದಿಸಿದರು. Share this… Facebook Whatsapp Twitter Gmail Telegram