ಸತ್ಸಂಗ ಭಜನಾ ಶಿಬಿರ

posted in: Events | 0

ದಿ. ೨೦ ಮತ್ತು ೨೧ ರಂದು ಶ್ರೀ ಮಠದ ಗ್ರಾಮಾಭ್ಯುದಯ ಸಂಸ್ಥೆಯ ಆಶ್ರಯದಲ್ಲಿ ಮರಾಠಿ, ಕುಣುಬಿ, ಸಿದ್ದಿ ಮೊದಲಾದ ಸಮಾಜದ ಸದಸ್ಯರಿಂದ ಸತ್ಸಂಗ ಭಜನಾ ಶಿಬಿರ ನೆರವೇರಿತು. Share this… Facebook Whatsapp Twitter Gmail Telegram

ಶ್ರೀ ರಾಮಕೃಷ್ಣ ಆಶ್ರಮ ಸ್ವಾಮಿಗಳ ಭೇಟಿ

posted in: Events | 0

ಸ್ವಾಮಿ ಶ್ರೀ ಮುಕ್ತಿದಾನಂದಾಜಿ ಮಹಾರಾಜರು, ಅಧ್ಯಕ್ಷರು ಶ್ರೀ ರಾಮಕೃಷ್ಣ ಆಶ್ರಮ ಮೈಸೂರು ಮತ್ತು ಸ್ವಾಮಿ ಶ್ರೀ ಶಿವಕಾಂತಾನ0ದಜಿ ಮಹಾರಾಜರು ಆರ್‍.ಐ.ಎಂ.ಎಸ್.ಇ. ಮೈಸೂರು ಇವರು ಶ್ರೀಮಠಕ್ಕೆ ಆಗಮಿಸಿ ಶ್ರೀದೇವರ ಮತ್ತು ಪರಮಪೂಜ್ಯ ಶ್ರೀಶ್ರೀಗಳವರ ದರ್ಶನ ಪಡೆದರು. Share this… Facebook Whatsapp Twitter Gmail Telegram

ಸ್ವರ್ಣವಲ್ಲೀಯಲ್ಲಿ ‌ಬನ್ನೀ ಪೂಜೆ

posted in: Events | 0

ಸ್ವರ್ಣವಲ್ಲೀಯಲ್ಲಿ‌ ನಡೆದ ಶರನ್ನವರಾತ್ರಿ ಉತ್ಸವದ ‌ಕಡೆ‌ ದಿನ ವಿಜಯ ದಶಮಿಯಂದು ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮೀಜಿಗಳು ಬನ್ನಿ‌ ಪೂಜೆ‌ ನಡೆಸಿದರು. Share this… Facebook Whatsapp Twitter Gmail Telegram

ಮರಾಠಿ ಸಮಾಜದವರಿಂದ ಪಾದಪೂಜೆ

posted in: Events | 0

ಶ್ರೀಮಠದ ಪಾರಂಪರಿಕ ಶಿಷ್ಯರಾದ ಮರಾಠಿ ಸಮಾಜದವರು ಪರಮಪೂಜ್ಯ ಶ್ರೀ ಶ್ರೀಗಳವರ ಚಾತುರ್ಮಾಸ್ಯ ವ್ರತ ಸಂದರ್ಭದಲ್ಲಿ ಶ್ರೀಮಠಕ್ಕೆ ಆಗಮಿಸಿ ಪರಮಪೂಜ್ಯ ಶ್ರೀ ಶ್ರೀಗಳವರ- ಶ್ರೀದೇವರ ದರ್ಶನಗೈದು ಪರಮಪೂಜ್ಯ ಶ್ರೀಶ್ರೀಗಳವರ ಆಶೀರ್ವಾದ ಪಡೆದರು… Share this… Facebook Whatsapp Twitter Gmail Telegram