ಕೃಷಿ ಚಟುವಟಿಕೆಗಳ ಅವಲೋಕನ

posted in: Events | 0

ಇಂದು ಪರಮಪೂಜ್ಯ ಶ್ರೀಶ್ರೀಗಳವರು ಶ್ರೀಮಠದ ಅಡಿಕೆ ತೋಟಕ್ಕೆ ಚಿತ್ತೈಸಿ ಕೃಷಿ ಚಟುವಟಿಕೆಗಳನ್ನು ಅವಲೋಕಿಸಿದರು Share this… Facebook Whatsapp Twitter Gmail Telegram

ಶ್ರೀಶ್ರೀಗಳವರ ಹಾರೈಕೆ

posted in: Events | 0

“ಸದಾ ಸರ್ವ ಶಿಷ್ಯಾವನರತರಾದ” ಪರಮಪೂಜ್ಯ ಶ್ರೀಶ್ರೀಗಳವರು ಯಲ್ಲಾಪುರ, ಭರತನಳ್ಳಿ ಹಾಗೂ ಚಿನ್ನಾಪುರ ಭಾಗದ ಸಿದ್ದಿ ಸಮಾಜದ ಶಿಷ್ಯರನ್ನು ಹರಸಿದರು.. Share this… Facebook Whatsapp Twitter Gmail Telegram

ವೇದಪಾರಾಯಣ ಸಪ್ತಾಹ

posted in: Events | 0

ಪರಮಪೂಜ್ಯ ಶ್ರೀ ಶ್ರೀಗಳವರು ಶಿರಸಿಯ ಯೋಗಮಂದಿರದಲ್ಲಿ ನಡೆಯುತ್ತಿರುವ ವೇದಪಾರಾಯಣ ಸಪ್ತಾಹದಲ್ಲಿ ಸಾನಿಧ್ಯ ನೀಡಿ ವೇದ ಪಾಠಕರನ್ನು ಹರಸಿದರು.. Share this… Facebook Whatsapp Twitter Gmail Telegram

ಕರಡೊಳ್ಳಿ ಗೋಶಾಲೆ

posted in: Events | 0

ಪರಮಪೂಜ್ಯ ಶ್ರೀ ಶ್ರೀಗಳವರು ಶ್ರೀಮಠದ ಕರಡೊಳ್ಳಿ (ಯಲ್ಲಾಪುರ ತಾಲೂಕ) ಗೋಶಾಲೆಗೆ ಚಿತ್ತೈಸಿ ಗೋಗ್ರಾಸ ಇತ್ತರು… Share this… Facebook Whatsapp Twitter Gmail Telegram

ಪರಮ ಪೂಜ್ಯ ಶ್ರೀ ಶ್ರೀಗಳವರಿಂದ ರಕ್ತದಾನ

posted in: Events | 0

ಪರಮ ಪೂಜ್ಯ ಶ್ರೀ ಶ್ರೀಗಳವರ 55ನೇ ವರ್ಷದ ವರ್ಧಂತ್ಯುತ್ಸವದ ಶುಭದಿನದಂದು ಪರಮಪೂಜ್ಯರು ಪ್ರತಿ ವರ್ಷದಂತೆ ಈ ವರ್ಷವೂ ರಕ್ತದಾನ ಮಾಡಿದರು… Share this… Facebook Whatsapp Twitter Gmail Telegram