ಸಾಂಗ ಸಹಸ್ರಚಂಡೀ ಹೋಮ ಮತ್ತು ಅತಿರುದ್ರಮಹಾಯಾಗ

posted in: Upcoming Events | 0

ದಿನಾಂಕ ೨೧-೧೨-೨೦೨೩ ರಿಂದ ದಿನಾಂಕ ೨೭-೧೨-೨೦೨೩ ರವರೆಗೆ ಶ್ರೀಮದ್ ಗಂಗಾಧರೇಂದ್ರ ಸ್ವಾಮಿಗಳ ದಿವ್ಯಾನುಗ್ರಹದಲ್ಲಿ ಸಾಂಗ ಸಹಸ್ರಚಂಡೀ ಹೋಮ ಮತ್ತು ಅತಿರುದ್ರಮಹಾಯಾಗ ನಡೆಯಲಿದೆ. Read More

ಶರನ್ನವರಾತ್ರಿ

posted in: Upcoming Events | 0

ರವಿವಾರ ದಿನಾಂಕ ೧೫-೧೦-೨೩ ರಿಂದ ದಿನಾಂಕ ೨೪-೧೦-೨೩ ರ ವರೆಗೆ ಶ್ರೀ ದೇವಿಯ ಸನ್ನಿಧಿಯಲ್ಲಿ ಶರನ್ನವರಾತ್ರಿ ಉತ್ಸವ ನಡೆಯಲಿದೆ. Read More

ಬಜೆಬೇರು

posted in: Articles | 0

ಬಜೆ ಸಸ್ಯ ಮಲೆನಾಡಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅಧಿಕ ನೀರನ್ನು ಹೀರಿಕೊಳ್ಳುವ ಈ ಸಸ್ಯ ಭದ್ರವಾಗಿ ಬೇರೂರುತ್ತದೆ. Read More

ಶ್ರೀ ಕ್ಷೇತ್ರ ಮಂಜುಗುಣಿ

posted in: Events | 0

ಶ್ರೀ ಕ್ಷೇತ್ರ ಮಂಜುಗುಣಿಯಲ್ಲಿ ಶ್ರೀ ವೆಂಕಟೇಶ್ವರ ದೇವರಿಗೆ ಪ.ಪೂ ಶ್ರೀ ಶ್ರೀ ಗಂಗಾಧರೇಂದ್ರ ಸ್ವಾಮಿಗಳವರು ಪೂಜೆಯನ್ನು ಸಲ್ಲಿಸಿದರು. Share this… Facebook Whatsapp Twitter Gmail Telegram

ಚಿತ್ತ ಸ್ವಾಸ್ಥ್ಯ

posted in: Gurubodhe | 0

ಚಿತ್ತದ ಸ್ವಾಸ್ಥ್ಯವನ್ನು ಪಡೆಯಲು ಅನೇಕ ಉಪಾಯಗಳಿವೆ. ಅಸ್ವಾಸ್ಥ್ಯಕ್ಕೆ ಕಾರಣಗಳೇನಿವೆಯೋ ಅವನ್ನು ತೆಗೆದುಹಾಕಿಬಿಟ್ಟರೆ ಸಹಜವಾಗಿಯೇ ಸ್ವಾಸ್ಥ್ಯ ಬಂದುಬಿಡುತ್ತದೆ. ಸ್ವಾಸ್ಥ್ಯ ಶಬ್ದದ ಅರ್ಥವೇ ಹಾಗೆ, ನಿಜಸ್ಥಿತಿಯಲ್ಲಿ ಇರುವುದು ಎಂದು. ಚಿತ್ತದ ಅಸ್ವಾಸ್ಥ್ಯಕ್ಕೆ ಒಂದು ಪ್ರಮುಖ ಕಾರಣ ದ್ವಂದ್ವ. Read More