ಗುರು

posted in: Gurubodhe, Uncategorized | 0

‘ಗುರು’ ಎಂದರೆ ಯಾರು? ಎಂಬುದರ ಬಗ್ಗೆ ಶ್ರೀ ಶಂಕರ ಭಗವತ್ಪಾದರು ಹೀಗೆ ಹೇಳಿದ್ದಾರೆ- “ಅಧಿಗತ ತತ್ವಃ ಶಿಷ್ಯಹಿತಾಯ ಉದ್ಯತಃ ಸತತಮ್” ಎಂದು. ಈ ಎರಡು ಲಕ್ಷಣಗಳಿದ್ದವನು ಗುರು. ಅಧಿಗತ ತತ್ವಃ ಅಂದರೆ ಪರಮಾತ್ಮನನ್ನು ಚೆನ್ನಾಗಿ ತಿಳಿದವನು ಎಂದರ್ಥ. ದೇವರನ್ನು ನಾವು ಶಿವ, ವಿಷ್ಣು, ದೇವಿ, ಪುರುಷ, ಸ್ತ್ರೀ ಮೊದಲಾದ ಅನೇಕ ರೂಪಗಳಲ್ಲಿ ಪೂಜಿಸುತ್ತೇವೆ. Read More

ಭಗವಂತನು ಸೂಕ್ಷ್ಮ ಹಾಗೂ ವ್ಯಾಪಕ

posted in: Gurubodhe | 0

 ನಮ್ಮ ಇಂದ್ರಿಯಗಳ ಸಾಮರ್ಥ್ಯ ಪರಿಮಿತವಾಗಿದೆ. ಅವುಗಳಿಗೆ ಅತ್ಯಂತ ಸೂಕ್ಷ್ಮವಾದದ್ದನ್ನೂ ಅತ್ಯಂತ ವ್ಯಾಪಕವಾದದ್ದನ್ನೂ ಗ್ರಹಿಸುವ ಶಕ್ತಿ ಇಲ್ಲ. ಕಣ್ಣು, ಕಿವಿ ಮೊದಲಾದ ಇಂದ್ರಿಯಗಳಿರಲಿ, ಅವುಗಳಿಗೆ ಹಿನ್ನೆಲೆಯಾದ ಮನಸ್ಸಿರಲಿ, ಎಲ್ಲವೂ ಯಾವುದೋ ಒಂದು ಪರಿಮಿತಿಯಲ್ಲಿ ಮಾತ್ರವೇ ವಿಷಯವನ್ನು ಗ್ರಹಿಸುತ್ತವೆ. Read More

ಬಿನ್ನಹ ಪತ್ರಿಕಾ

posted in: History | 0

ಶ್ರೀ ಶ್ರೀಮತ್ ಪರಮಹಂಸೇತ್ಯಾದಿ ಬಿರುದಾಂಕಿತ ಶ್ರೀಕಾಂಚೀ ಕಾಮಕೋಟೀ ಪೀಠಾಧೀಶ್ವರ ಶ್ರೀ ಶ್ರೀಮಜ್ಜಗದ್ಗುರು ಜಯೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಚರಣ ಕಮಲಗಳಲ್ಲಿ Read More

ಶ್ರೀ ಶಂಕರ ಜಯಂತಿ

posted in: Upcoming Events | 0

ಎಪ್ರಿಲ್ ೨೪ ಮತ್ತು ೨೫ ರಂದು ಶಂಕರ ಜಯಂತಿ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. Share this… Facebook Whatsapp Twitter Gmail Telegram

ರಸಪ್ರಶ್ನೆ ಸ್ಪರ್ಧೆ

posted in: Upcoming Events | 0

೨೩ ಎಪ್ರಿಲ್ ರಂದು ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ಮಾಧ್ಯಮಿಕ ಶಾಲಾ ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ. Share this… Facebook Whatsapp Twitter Gmail Telegram

ಕಂಚಿಕೊಪ್ಪದಲ್ಲಿ ದೇವರ ವಾರ್ಷಿಕೋತ್ಸವ

posted in: Events | 0

ಶ್ರೀ ಮಧುಕೇಶ್ವರ ದೇವಸ್ಥಾನ ಕಂಚಿಕೊಪ್ಪದಲ್ಲಿ ದೇವರ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಶ್ರೀಗಳವರು ಭೇಟಿ ನೀಡಿ ಶ್ರೀದೇವರಿಗೆ ವಿಶೇಷ ಪೂಜೆ ಸಲ್ಲಿ ಭಕ್ತಾದಿಗಳಿಗೆ ಆಶೀರ್ವದಿಸಿದರು. Share this… Facebook Whatsapp Twitter Gmail Telegram

ಸಾಮವೇದ – ಕಿರುಪರಿಚಯ

posted in: Articles | 0

ಸಕಲ ಉಪನಿಷತ್ತುಗಳ ಸಾರವಾದ ಭಗವದ್ಗೀತೆಯ ಹತ್ತನೇ ಅಧ್ಯಾಯ ಅಂದರೆ ವಿಭೂತಿಯೋಗದಲ್ಲಿ ಭಗವಾನ್ ಶ್ರೀಕೃಷ್ಣ “ವೇದಾನಾಂ ಸಾಮವೇದೋऽಸ್ಮಿ” ಅರ್ಥಾತ್ ವೇದಗಳಲ್ಲಿ ತಾನು ಸಾಮವೇದ ಎನ್ನುವುದಾಗಿ ಹೇಳುತ್ತಾನೆ. Read More

ಸ್ವರ್ಣ ಪೀಠಾರೋಹಣ

posted in: History | 0

ಸಹ್ಯಾದ್ರಿಯ ಮಡಿಲಲ್ಲಿ, ಶಾಲ್ಮಲೆಯ ತಟದಲ್ಲಿ ವಿರಾಜಮಾನನಾಗಿರುವ ಚಂದ್ರಮೌಳೀಶ್ವರಸಹಿತ ಲಕ್ಮೀನೃಸಿಂಹನ ಪುಣ್ಯಸನ್ನಿಧಿಯಲ್ಲೊಂದು ಅಭೂತಪೂರ್ವ ಕ್ಷಣ…! ಕೋಟಿ ಕೋಟಿ ಜನರ ಜಯಘೋಷದ ಪುನರಾವರ್ತನ…. ! Read More

ಸ್ವರ್ಣಜ್ಯೋತಿಯ  ಅಮೃತಸೇಚನ

posted in: History, Uncategorized | 0

(ಶ್ರೀ ಶ್ರೀ ಶ್ರೀಮದ್ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಯವರು ಸನ್ಯಾಸವನ್ನು ಸ್ವೀಕರಿಸಿ ಪೀಠಾರೋಹಣ ಮಾಡಿದ ಸಂದರ್ಭದಲ್ಲಿ ಶಿಷ್ಯರಿಗೆ ಆಶ್ವಾಸನಾರೂಪವಾಗಿ ಮಾಡಿದ ಅನುಗ್ರಹ ವಚನ) Read More