ಆಂತರ್ಯದಲ್ಲಿ ಧರ್ಮ ಬೆಳೆಯಬೇಕು

posted in: Gurubodhe | 0

ಬಾಹ್ಯವಾದ ಆಚರಣೆಗಳಿಗೆ ಅರ್ಥವೇನು ಎಂಬುದನ್ನು ಚೆನ್ನಾಗಿ ತಿಳಿದುಕೊಂಡರೆ ಧರ್ಮಾಚರಣೆ ಅರ್ಥಪೂರ್ಣವಾಗುತ್ತದೆ. ಅದಿಲ್ಲದಿದ್ದರೆ, ಆ ಆಚರಣೆಯು ಡಂಭಾಚಾರವಾಗಿ ಕಾಲಕ್ರಮೇಣ ಸಾಮಾಜಿಕ ಘರ್ಷಣೆಯಲ್ಲಿಯೂ ಪರ್ಯಾವಸಾನವಾಗಬಹುದು. Read More

ವಿಶ್ವವಂದ್ಯ ಸರಸ್ವತೀ ಮಠ

posted in: Upcoming Events | 0

ದಿನಾಂಕ 8 ರಿಂದ 11 ಏಪ್ರಿಲ್ 2023 ರವರೆಗೆ ಪರಮಪೂಜ್ಯ ಶ್ರೀಶ್ರೀಗಳವರ ಸವಾರಿ ಮೊಕ್ಕಾಂ ಶ್ರೀ ವಿಶ್ವವಂದ್ಯ ಸರಸ್ವತೀ ಮಠ ಕಡತೋಕಾದಲ್ಲಿರುತ್ತದೆ Share this… Facebook Whatsapp Twitter Gmail Telegram

ಶ್ರೀ ಜಗದಂಬಾ ದೇವಸ್ಥಾನ

posted in: Events | 0

ಹೊನ್ನಾವರದ ಶ್ರೀ ಜಗದಂಬಾ ದೇವಸ್ಥಾನಕ್ಕೆ ಪರಮಪೂಜ್ಯ ಶ್ರೀಶ್ರೀಗಳವರು ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದರು. Share this… Facebook Whatsapp Twitter Gmail Telegram

ಸೋಂದಾ ಇತಿಹಾಸೋತ್ಸವ

posted in: History | 0

ಇತಿಹಾಸ ಎಂಬುದು ವಾಸ್ತವಿಕವಾಗಿ ” ಹೀಗೆ ಇತ್ತು “ಎಂಬುದಾದರೂ “ಹೀಗೆ ಇರಬೇಕು” ಎಂಬುದರ ಪಥ ನಿರ್ದೇಶನದ ಗುರುವೂ ಹೌದು. ಒಳಿತು, ಕೆಡುಕು, ನ್ಯಾಯ, ಅನ್ಯಾಯ, ಸಾಧನೆ, ಸಂವೇದನೆ, ಸಂಘರ್ಷ, ಸಾಮರಸ್ಯ, Read More

ಉಪನಿಷತ್ಸಿಂಧು

posted in: Articles | 0

ಉಪನಿಷತ್ತುಗಳಿಗೆ ಮತ್ತೊಂದು ಹೆಸರು ವೇದಾಂತ ಎಂಬುದಾಗಿ. ಉಪನಿಷತ್ತು, ಭಗವದ್ಗೀತೆ ಮತ್ತು ಬ್ರಹ್ಮಸೂತ್ರಗಳನ್ನು ಸೇರಿಸಿಯೂ ವೇದಾಂತವೆಂದೇ ಕರೆಯಲಾಗುತ್ತದೆ. Read More

ಆರೋಗ್ಯಕ್ಕೆ ಕರ್ಬೂಜ

posted in: Articles | 0

ಬೇಸಿಗೆ  ಕಾಲ ಈಗಷ್ಟೇ ಶುರುವಾಗಿದೆ. ಈ ಋತುವಿನಲ್ಲಿ ಅನೇಕ ರೀತಿಯ ಹಣ್ಣುಗಳು  ಮಾರುಕಟ್ಟೆಗೆ ಬರುತ್ತವೆ. ಬೇಸಿಗೆಯ ಬಿಸಿಲ ಧಗೆಯಿಂದ  ಕಾಪಾಡೋ ಕರಬೂಜ ಆರೋಗ್ಯಕ್ಕೂ ಒಳ್ಳೆಯದೇ. Read More

ಉಪನಿಷತ್ತೆಂಬ ಜ್ಞಾನ ಗಂಗೆಯಲ್ಲಿ ಮೀಯೋಣ ಬನ್ನಿ

posted in: Articles | 0

ಭಾರತೀಯ ಸಂಸ್ಕೃತಿಯ ಮೂಲಾಧಾರವಾದ ವೇದವು ಜಗತ್ತಿನ ಅತಿ ಪ್ರಾಚೀನವಾದ ಜ್ಞಾನರಾಶಿಯಾಗಿದೆ. ವೇದವನ್ನು ಆರ್ಷಸಂಸ್ಕೃತಿಯಲ್ಲಿ ಅವಿನಾಶಿಯೆಂದೂ, ಎಲ್ಲ ಜ್ಞಾನಶಾಖೆಗಳ ಮೂಲವೆಂದೂ, ಪರಮಾರ್ಥತತ್ತ್ವದ ವಿಷಯದಲ್ಲಿ ಪರಮ ಪ್ರಮಾಣವೆಂದೂ ಸ್ವೀಕರಿಸಲಾಗಿದೆ. Read More

ಯುಗಾದಿ…

posted in: Articles | 0

“ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ 

ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ.” ಎಂಬ ಕವಿ ಬೇಂದ್ರೆಯವರ ವಾಣಿಯಂತೆ Read More