ವೇದಪಾರಾಯಣ ಸಪ್ತಾಹ

posted in: Events | 0

ಪರಮಪೂಜ್ಯ ಶ್ರೀ ಶ್ರೀಗಳವರು ಶಿರಸಿಯ ಯೋಗಮಂದಿರದಲ್ಲಿ ನಡೆಯುತ್ತಿರುವ ವೇದಪಾರಾಯಣ ಸಪ್ತಾಹದಲ್ಲಿ ಸಾನಿಧ್ಯ ನೀಡಿ ವೇದ ಪಾಠಕರನ್ನು ಹರಸಿದರು.. Share this… Facebook Whatsapp Twitter Gmail Telegram

ಕರಡೊಳ್ಳಿ ಗೋಶಾಲೆ

posted in: Events | 0

ಪರಮಪೂಜ್ಯ ಶ್ರೀ ಶ್ರೀಗಳವರು ಶ್ರೀಮಠದ ಕರಡೊಳ್ಳಿ (ಯಲ್ಲಾಪುರ ತಾಲೂಕ) ಗೋಶಾಲೆಗೆ ಚಿತ್ತೈಸಿ ಗೋಗ್ರಾಸ ಇತ್ತರು… Share this… Facebook Whatsapp Twitter Gmail Telegram

32ನೇ ಚಾತುರ್ಮಾಸ್ಯ ವ್ರತ

posted in: Upcoming Events | 0

ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ 32ನೇ ಚಾತುರ್ಮಾಸ್ಯ ವ್ರತವು ಈ ವರ್ಷ ಶುಭಕೃತ್ ಸಂವತ್ಸರದ ಆಷಾಢ ಪೂರ್ಣಿಮಾ (ಗುರು ಪೂರ್ಣಿಮಾ) ದಿನಾಂಕ 13-07-2022, ಬುಧವಾರದಂದು ಪ್ರಾರಂಭವಾಗಿ ದಿನಾಂಕ 10-09-2022, ಶನಿವಾರ ಭಾದ್ರಪದ ಪೂರ್ಣಿಮೆಯಂದು ಸಂಪನ್ನಗೊಳ್ಳಲಿದೆ. Read More

ದಿನದರ್ಶಿಕೆ

posted in: Dinadarshike | 0

2/07/2022 – 4:30ಕ್ಕೆ ಬಿಸಲಕೊಪ್ಲದಲ್ಲಿ ಪಾದಪೂಜೆ 3/07/2022 – 4:00pm ಕರಡೊಳ್ಳಿ ಗೋಶಾಲೆ‌ ಯಲ್ಲಾಪುರ 4/07/2022 – ಬೆಳಿಗ್ಗೆ ಶ್ರೀನಿಕೇತನ ಶಾಲೆ. 4:30ಕ್ಕೆ ಪಂಚಲಿಂಗದಲ್ಲಿ ಪಾದಪೂಜೆ 5/07/2022 – ಶ್ರೀ ಮಠ ಮೀಟಿಂಗ್ 6/07/2022 – ಶ್ರೀ ಮಠ ಮೀಟಿಂಗ್. ಸಾಯಂ ಮಜುಗುಣಿ 7/07/2022 – ಮಂಜುಗುಣಿಯಲ್ಲಿ ಭಿಕ್ಷಾ ಪಾದಪೂಜೆ. 6:00pm ಯೋಗಮಂದಿರ ಭೇಟಿ 8/07/2022 – ಶ್ರೀ ಮಠದಲ್ಲಿ ಸಿದ್ದಿ ಸಮಾಜದವರಿಂದ ಭಿಕ್ಷಾ ಪಾದಪೂಜೆ ಸಾಂದರ್ಭಿಕ ಬದಲಾವಣೆ ಹೊರತುಪಡಿಸಿ Share this… Facebook Whatsapp Twitter Gmail Telegram

ಬುದ್ಧಿ ಮತ್ತು ಪ್ರಾಣಗಳ ಪ್ರೇರಕ ಶಕ್ತಿ

posted in: Gurubodhe | 0

ಒಬ್ಬ ವಿದ್ಯಾರ್ಥಿ ಪ್ರವಚನಕ್ಕೆ ಬಂದ ಸ್ವಾಮೀಜಿಯ ಬಳಿ ಒಂದು ಪ್ರಶ್ನೆ ಕೇಳಿದ “ಸ್ವಾಮೀಜಿ! ನೀವು ಹೇಳಿದಂತಹ ದೇವರು ನನಗೆ ಎಲ್ಲಿಯೂ ಕಾಣುತ್ತಿಲ್ಲ. ಆದ್ದರಿಂದ ದೇವರಿದ್ದಾನೆ ಎಂದು ನನಗೆ ಅನಿಸುವುದಿಲ್ಲ. ದೇವರಿಲ್ಲ ಎಂಬುದಾಗಿಯೇ ನಾನು ನಿರ್ಧರಿಸಿದ್ದೇನೆ.” ಸ್ವಾಮೀಜಿ ಪಟಕ್ಕನೆ ಹೇಳಿದರು Read More

ಆಹಾರ-ನಿದ್ರೆ-ಸಂತಾನೋತ್ಪತ್ತಿಗಳಲ್ಲಿ ಧರ್ಮ

posted in: Gurubodhe | 0

ಮನುಷ್ಯನಿಗೂ ಪ್ರಾಣಿಗಳಿಗೂ ಏನು ಅಂತರ ? ಈ ಪ್ರಶ್ನೆಗೆ ಅನೇಕ ಉತ್ತರಗಳಿವೆ. ಒಂದು ಪ್ರಮುಖವಾದ ಉತ್ತರ- ಧರ್ಮ. ಮನುಷ್ಯನಿಗೆ ಇರುವ ಧರ್ಮವೇ ಅವನನ್ನು ಇತರ ಪ್ರಾಣಿಗಳಿಗಿಂತ ಬೇರೆಯಾಗಿಡುತ್ತದೆ. Read More

ದಿನದರ್ಶಿಕೆ

posted in: Dinadarshike | 0

23/06/2022 –  5:00pm ಡೆವಲಪ್ಮೆಂಟ್ ಸೊಸಾಯಿಟಿಯಲ್ಲಿ ಪಾದಪೂಜೆ 24/06/2022 ರಿಂದ 28/06/2022  ಬೆಂಗಳೂರು Share this… Facebook Whatsapp Twitter Gmail Telegram