ಸ್ವರ್ಣವಲ್ಲಿ ಪ್ರಭಾ ರಜತಮಹೋತ್ಸವ

posted in: Upcoming Events | 0

ದಿನಾಂಕ ೨೫ ನವೆಂಬರ್‍ ೨೦೨೩ ರಂದು ಶ್ರೀಮದ್ ಗಂಗಾಧರೇಂದ್ರ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಸ್ವರ್ಣವಲ್ಲಿ ಪ್ರಭಾ ರಜತಮಹೋತ್ಸವ ನಡೆಯಲಿದೆ. Share this… Facebook Whatsapp Twitter Gmail Telegram

ಸಾಂಗ ಸಹಸ್ರಚಂಡೀ ಹೋಮ ಮತ್ತು ಅತಿರುದ್ರಮಹಾಯಾಗ

posted in: Upcoming Events | 0

ದಿನಾಂಕ ೨೧-೧೨-೨೦೨೩ ರಿಂದ ದಿನಾಂಕ ೨೭-೧೨-೨೦೨೩ ರವರೆಗೆ ಶ್ರೀಮದ್ ಗಂಗಾಧರೇಂದ್ರ ಸ್ವಾಮಿಗಳ ದಿವ್ಯಾನುಗ್ರಹದಲ್ಲಿ ಸಾಂಗ ಸಹಸ್ರಚಂಡೀ ಹೋಮ ಮತ್ತು ಅತಿರುದ್ರಮಹಾಯಾಗ ನಡೆಯಲಿದೆ. Read More

ಶರನ್ನವರಾತ್ರಿ

posted in: Upcoming Events | 0

ರವಿವಾರ ದಿನಾಂಕ ೧೫-೧೦-೨೩ ರಿಂದ ದಿನಾಂಕ ೨೪-೧೦-೨೩ ರ ವರೆಗೆ ಶ್ರೀ ದೇವಿಯ ಸನ್ನಿಧಿಯಲ್ಲಿ ಶರನ್ನವರಾತ್ರಿ ಉತ್ಸವ ನಡೆಯಲಿದೆ. Read More