ಶ್ರೀ ಶಂಕರ ಜಯಂತಿ

posted in: Upcoming Events | 0

ಎಪ್ರಿಲ್ ೨೪ ಮತ್ತು ೨೫ ರಂದು ಶಂಕರ ಜಯಂತಿ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. Share this… Facebook Whatsapp Twitter Gmail Telegram

ರಸಪ್ರಶ್ನೆ ಸ್ಪರ್ಧೆ

posted in: Upcoming Events | 0

೨೩ ಎಪ್ರಿಲ್ ರಂದು ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ಮಾಧ್ಯಮಿಕ ಶಾಲಾ ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ. Share this… Facebook Whatsapp Twitter Gmail Telegram

ವಿಶ್ವವಂದ್ಯ ಸರಸ್ವತೀ ಮಠ

posted in: Upcoming Events | 0

ದಿನಾಂಕ 8 ರಿಂದ 11 ಏಪ್ರಿಲ್ 2023 ರವರೆಗೆ ಪರಮಪೂಜ್ಯ ಶ್ರೀಶ್ರೀಗಳವರ ಸವಾರಿ ಮೊಕ್ಕಾಂ ಶ್ರೀ ವಿಶ್ವವಂದ್ಯ ಸರಸ್ವತೀ ಮಠ ಕಡತೋಕಾದಲ್ಲಿರುತ್ತದೆ Share this… Facebook Whatsapp Twitter Gmail Telegram

ಶ್ರೀ ಶಂಕರಭಾಷ್ಯ ಹಾಗೂ ಸ್ವರ್ಣಶಂಕರ ಪುರಸ್ಕಾರ ಪ್ರದಾನ ಸಮಾರಂಭ

posted in: Upcoming Events | 0

ಶ್ರೀಮಠದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಅಯೋಜನೆಯಲ್ಲಿ ದಿನಾಂಕ 15-01-2023 ರಿಂದ ದಿನಾಂಕ 21.01.2023 ರ ಪರ್ಯಂತ ಜರುಗಲಿದೆ. Share this… Facebook Whatsapp Twitter Gmail Telegram

Tour Programme

posted in: Upcoming Events | 0

ದಿನಾಂಕ ೧೫-೧೨-೨೦೨೨ ರಿಂದ ದಿನಾಂಕ ೨೮-೧೨-೨೦೨೨ ರ ವರೆಗೆ ಶ್ರೀ  ಶ್ರೀಮದ್   ಗಂಗಾಧರೇಂದ್ರ ಸರಸ್ವತಿ ಮಹಾಸ್ವಾ ಮಿಗಳು ಚಿತ್ತೈಸುವ ವಿವಿಧ ಸ್ಥಳಗಳು Share this… Facebook Whatsapp Twitter Gmail Telegram