ರಸಪ್ರಶ್ನೆ ಸ್ಪರ್ಧೆ
೨೩ ಎಪ್ರಿಲ್ ರಂದು ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ಮಾಧ್ಯಮಿಕ ಶಾಲಾ ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ. Share this… Facebook Whatsapp Twitter Gmail Telegram
ವಿಶ್ವವಂದ್ಯ ಸರಸ್ವತೀ ಮಠ
ದಿನಾಂಕ 8 ರಿಂದ 11 ಏಪ್ರಿಲ್ 2023 ರವರೆಗೆ ಪರಮಪೂಜ್ಯ ಶ್ರೀಶ್ರೀಗಳವರ ಸವಾರಿ ಮೊಕ್ಕಾಂ ಶ್ರೀ ವಿಶ್ವವಂದ್ಯ ಸರಸ್ವತೀ ಮಠ ಕಡತೋಕಾದಲ್ಲಿರುತ್ತದೆ Share this… Facebook Whatsapp Twitter Gmail Telegram
ದಿನದರ್ಶಿಕೆ
ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿನದರ್ಶಿಕೆ Read More
ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿನದರ್ಶಿಕೆ
ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ Read More
ಶ್ರೀ ಶಂಕರಭಾಷ್ಯ ಹಾಗೂ ಸ್ವರ್ಣಶಂಕರ ಪುರಸ್ಕಾರ ಪ್ರದಾನ ಸಮಾರಂಭ
ಶ್ರೀಮಠದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಅಯೋಜನೆಯಲ್ಲಿ ದಿನಾಂಕ 15-01-2023 ರಿಂದ ದಿನಾಂಕ 21.01.2023 ರ ಪರ್ಯಂತ ಜರುಗಲಿದೆ. Share this… Facebook Whatsapp Twitter Gmail Telegram
Tour Programme
ದಿನಾಂಕ ೧೫-೧೨-೨೦೨೨ ರಿಂದ ದಿನಾಂಕ ೨೮-೧೨-೨೦೨೨ ರ ವರೆಗೆ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾ ಮಿಗಳು ಚಿತ್ತೈಸುವ ವಿವಿಧ ಸ್ಥಳಗಳು Share this… Facebook Whatsapp Twitter Gmail Telegram
ಮಹಾಸಮರ್ಪಣೆ
ಡಿಸೆಂಬರ್4ರಂದು ದಾವಣಗೆರೆಯಲ್ಲಿ ಭಗವದ್ಗೀತ ಅಭಿಯಾನದ ಮಹಾಸಮರ್ಪಣೆ ಸಂಪನ್ನಗೊಳ್ಳಲಿದ್ದು , ಎಲ್ಲರೂ ಪಾಲ್ಗೊಳ್ಳಲು ವಿನಂತಿ Share this… Facebook Whatsapp Twitter Gmail Telegram
ರಾಜ್ಯ ಮಟ್ಟದ ಸ್ಪರ್ಧೆ
ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಸ್ಪರ್ಧಾರ್ಥಿಗಳಿಗೆ ದಿನಾಂಕ 3/12/2022ರಂದು ಶನಿವಾರ ಬೆಳಿಗ್ಗೆ 10:00am ರಂದು ರಾಜ್ಯ ಮಟ್ಟದ ಸ್ಪರ್ಧೆಯು ನಡೆಯುತ್ತದೆ. Read More
ವಿಚಾರ ಸಂಕಿರಣ
ಕರೋನೋತ್ತರ ಮಾನಸಿಕ ಆರೋಗ್ಯ – ಭಗವದ್ಗೀತೆಯ ಬೆಳಕಿನಲ್ಲಿ | ವಿಚಾರ ಸಂಕಿರಣ | ದಿನಾಂಕ 30-11-2022 | ಸ್ಥಳ – ದಾವಣಗೆರೆ ವಿಶ್ವವಿದ್ಯಾನಿಲಯ Share this… Facebook Whatsapp Twitter Gmail Telegram
ಆರಾಧನಾ ಮಹೋತ್ಸವ
ಶ್ರೀ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮತ್ ಸರ್ವಜ್ಞೇಂದ್ರ ಸರಸ್ವತಿ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವವು ದಿನಾಂಕ ೨೭-೧೧-೨೦೨೨ ರಂದು ನೆರವೇರಲಿದೆ. Share this… Facebook Whatsapp Twitter Gmail Telegram