ವೈದಿಕರ ಸಮಾವೇಶ

posted in: Upcoming Events | 0

ದಿನಾಂಕ ೧೪-೦೭-೨೦೨೨ ರಂದು ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ 32ನೇ ಚಾತುರ್ಮಾಸ್ಯ ವ್ರತ ಸಂದರ್ಭದಲ್ಲಿ ವೈದಿಕರ ಸಮಾವೇಶ. Share this… Facebook Whatsapp Twitter Gmail Telegram

32ನೇ ಚಾತುರ್ಮಾಸ್ಯ ವ್ರತ

posted in: Upcoming Events | 0

ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ 32ನೇ ಚಾತುರ್ಮಾಸ್ಯ ವ್ರತವು ಈ ವರ್ಷ ಶುಭಕೃತ್ ಸಂವತ್ಸರದ ಆಷಾಢ ಪೂರ್ಣಿಮಾ (ಗುರು ಪೂರ್ಣಿಮಾ) ದಿನಾಂಕ 13-07-2022, ಬುಧವಾರದಂದು ಪ್ರಾರಂಭವಾಗಿ ದಿನಾಂಕ 10-09-2022, ಶನಿವಾರ ಭಾದ್ರಪದ ಪೂರ್ಣಿಮೆಯಂದು ಸಂಪನ್ನಗೊಳ್ಳಲಿದೆ. Read More

ಶ್ರೀ ಶ್ರೀಗಳವರ ವರ್ಧಂತ್ಯುತ್ಸವ

posted in: Upcoming Events | 0

ದಿನಾಂಕ 9/06/2022ರಂದು ಶ್ರೀ ಶ್ರೀಗಳವರ ವರ್ಧಂತ್ಯುತ್ಸವ ಇದೆ. ತನ್ನಿಮಿತ್ತ ರಕ್ತದಾನ ಶಿಬಿರ, ಉಚಿತ ಔಷಧ ವಿತರಣೆ, ವೈದ್ಯಕೀಯ ತಪಾಸಣೆ ಹಮ್ಮಿಕೊಳ್ಳಲಾಗಿದೆ. Share this… Facebook Whatsapp Twitter Gmail Telegram