ಆರಾಧನಾ ಮಹೋತ್ಸವ
ದಿನಾಂಕ ೧೬-೧೨-೨೦೨೩ ಶನಿವಾರ ಶ್ರೀ ಶ್ರೀಮತ್ ಸರ್ವಜ್ಞೇಂದ್ರ ಸರಸ್ವತಿ ಸ್ವಾಮಿಗಳ ಆರಾಧನಾ ಮಹೋತ್ಸವವು ನೆರವೇರಲಿದೆ. Read More
ಮಹಾಸಮರ್ಪಣೆ
ದಿನಾಂಕ ೨೩ ಡಿಸೆಂಬರ್ ೨೦೨೩ ಶನಿವಾರ ಭಗವದ್ಗೀತಾ ಅಭಿಯಾನ ಮಹಾಮರ್ಪಣೆ ಬೆಳಗಾವಿಯಲ್ಲಿ ನಡೆಯಲಿದೆ. Read More
Geeta Gyan
A one day seminar Read More
ಭಗವದ್ಗೀತೆ ಮತ್ತು ಕಾನೂನು
ದಿನಾಂಕ ೨ ಡಿಸೆಂಬರ ೨೦೨೩ರಂದು ಭಗವದ್ಗೀತೆ ಮತ್ತು ಕಾನೂನು ನ್ಯಾಯವಾದಿಗಳಿಗೆ ವಿಚಾರ ಸಂಕೀರ್ಣ ಹಾಗೂ ಗೋಷ್ಠಿ ನಡೆಯಲಿದೆ. Read More
ತ್ರಿಪುರಾಖ್ಯ ದೀಪೋತ್ಸವ
ದಿನಾಂಕ ೨೬-೧೧-೨೦೨೩ ರಂದು ತ್ರಿಪುರಾಖ್ಯ ದೀಪೋತ್ಸವ ನಡೆಯಲಿದೆ. Read More
ಉದ್ಗಾಟನಾ ಸಮಾರಂಭ
ದಿನಾಂಕ ೨೧-೧೧-೨೦೨೩ ರಂದು ಬೆಳಗಾವಿಯ ಮಾಧವಸಭಾಗೃಹದಲ್ಲಿ ಭಗವದ್ಗೀತಾ ಅಭಿಯಾನದ ಉದ್ಗಾಟನಾ ಸಮಾರಂಭ ನಡೆಯಲಿದೆ. Read More
ಸ್ವರ್ಣವಲ್ಲಿ ಪ್ರಭಾ ರಜತಮಹೋತ್ಸವ
ದಿನಾಂಕ ೨೫ ನವೆಂಬರ್ ೨೦೨೩ ರಂದು ಶ್ರೀಮದ್ ಗಂಗಾಧರೇಂದ್ರ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಸ್ವರ್ಣವಲ್ಲಿ ಪ್ರಭಾ ರಜತಮಹೋತ್ಸವ ನಡೆಯಲಿದೆ. Share this… Facebook Whatsapp Twitter Gmail Telegram
ಸಾಂಗ ಸಹಸ್ರಚಂಡೀ ಹೋಮ ಮತ್ತು ಅತಿರುದ್ರಮಹಾಯಾಗ
ದಿನಾಂಕ ೨೧-೧೨-೨೦೨೩ ರಿಂದ ದಿನಾಂಕ ೨೭-೧೨-೨೦೨೩ ರವರೆಗೆ ಶ್ರೀಮದ್ ಗಂಗಾಧರೇಂದ್ರ ಸ್ವಾಮಿಗಳ ದಿವ್ಯಾನುಗ್ರಹದಲ್ಲಿ ಸಾಂಗ ಸಹಸ್ರಚಂಡೀ ಹೋಮ ಮತ್ತು ಅತಿರುದ್ರಮಹಾಯಾಗ ನಡೆಯಲಿದೆ. Read More
ಶರನ್ನವರಾತ್ರಿ
ರವಿವಾರ ದಿನಾಂಕ ೧೫-೧೦-೨೩ ರಿಂದ ದಿನಾಂಕ ೨೪-೧೦-೨೩ ರ ವರೆಗೆ ಶ್ರೀ ದೇವಿಯ ಸನ್ನಿಧಿಯಲ್ಲಿ ಶರನ್ನವರಾತ್ರಿ ಉತ್ಸವ ನಡೆಯಲಿದೆ. Read More