ಮಹಾ ಶಿವರಾತ್ರಿ ಪೂಜೆ
ದಿನಾಂಕ ೮-೦೩-೨೦೨೪ ರಂದು ಮಹಾ ಶಿವರಾತ್ರಿಯ ಪ್ರಯುಕ್ತ ವಿಶೇಷ ಪೂಜೆ ಶ್ರೀಗಳು ನೆರವೇರಿಸಲಿದ್ದಾರೆ. Read More
ಶಿಷ್ಯಸ್ವೀಕಾರ ಕಾರ್ಯಕ್ರಮ
ದಿನಾಂಕ ೧೮-೦೨-೨೦೨೪ ರಿಂದ ದಿನಾಂಕ ೨೨-೦೨-೨೦೨೪ ರ ವರಗೆ Read More
ಶ್ರೀರಾಮ ಭಕ್ತಿ ಜಾಗರಣ
ಅಖಂಡ ಭಜನೆ ಮತ್ತು ಸರಣಿ ತಾಳಮದ್ದಲೆ ಕಾರ್ಯಕ್ರಮ ದಿನಾಂಕ ೨೨-೦೧-೨೦೨೪ ರ ಬೆಳಿಗ್ಗೆ ೬-೦೦ ಗಂಟೆಯಿಂದ ದಿನಾಂಕ ೨೩-೦೧-೨೦೨೪ ರ ಬೆಳಿಗ್ಗೆ ೬-೦೦ ಗಂಟೆಯವರೆಗೆ ಶ್ರೀ ಸ್ವರ್ಣವಲ್ಲೀಯಲ್ಲಿ ನಡೆಯಲಿದೆ. Read More
ಕ್ಷೇತ್ರೀಯ ವೇದ ಸಮ್ಮೇಳನ
ದಿನಾಂಕ 13-01-2024 ರಿಂದ 15-01-2024 ರವರೆಗೆ ಶೋಭನ ಸಂ!!ದ ಪುಷ್ಯ ಶುದ್ಧ ಬಿದಿಗೆಗೆ ಶನಿವಾರದಿಂದ ಚತುರ್ಥೀ ಸೋಮವಾರದವರೆಗೆ ನಡೆಯಲಿದೆ. Read More
ಆರಾಧನಾ ಮಹೋತ್ಸವ
ದಿನಾಂಕ ೧೬-೧೨-೨೦೨೩ ಶನಿವಾರ ಶ್ರೀ ಶ್ರೀಮತ್ ಸರ್ವಜ್ಞೇಂದ್ರ ಸರಸ್ವತಿ ಸ್ವಾಮಿಗಳ ಆರಾಧನಾ ಮಹೋತ್ಸವವು ನೆರವೇರಲಿದೆ. Read More
ಮಹಾಸಮರ್ಪಣೆ
ದಿನಾಂಕ ೨೩ ಡಿಸೆಂಬರ್ ೨೦೨೩ ಶನಿವಾರ ಭಗವದ್ಗೀತಾ ಅಭಿಯಾನ ಮಹಾಮರ್ಪಣೆ ಬೆಳಗಾವಿಯಲ್ಲಿ ನಡೆಯಲಿದೆ. Read More
Geeta Gyan
A one day seminar Read More
ಭಗವದ್ಗೀತೆ ಮತ್ತು ಕಾನೂನು
ದಿನಾಂಕ ೨ ಡಿಸೆಂಬರ ೨೦೨೩ರಂದು ಭಗವದ್ಗೀತೆ ಮತ್ತು ಕಾನೂನು ನ್ಯಾಯವಾದಿಗಳಿಗೆ ವಿಚಾರ ಸಂಕೀರ್ಣ ಹಾಗೂ ಗೋಷ್ಠಿ ನಡೆಯಲಿದೆ. Read More
ತ್ರಿಪುರಾಖ್ಯ ದೀಪೋತ್ಸವ
ದಿನಾಂಕ ೨೬-೧೧-೨೦೨೩ ರಂದು ತ್ರಿಪುರಾಖ್ಯ ದೀಪೋತ್ಸವ ನಡೆಯಲಿದೆ. Read More