ಆರಾಧನಾ ಮಹೋತ್ಸವ

posted in: Upcoming Events | 0

ಶ್ರೀ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮತ್ ಸರ್ವಜ್ಞೇಂದ್ರ ಸರಸ್ವತಿ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವವು ದಿನಾಂಕ ೨೭-೧೧-೨೦೨೨ ರಂದು ನೆರವೇರಲಿದೆ. Share this… Facebook Whatsapp Twitter Gmail Telegram

ಶ್ರೀ ರಾಮಕೃಷ್ಣ ಆಶ್ರಮ ಸ್ವಾಮಿಗಳ ಭೇಟಿ

posted in: Events | 0

ಸ್ವಾಮಿ ಶ್ರೀ ಮುಕ್ತಿದಾನಂದಾಜಿ ಮಹಾರಾಜರು, ಅಧ್ಯಕ್ಷರು ಶ್ರೀ ರಾಮಕೃಷ್ಣ ಆಶ್ರಮ ಮೈಸೂರು ಮತ್ತು ಸ್ವಾಮಿ ಶ್ರೀ ಶಿವಕಾಂತಾನ0ದಜಿ ಮಹಾರಾಜರು ಆರ್‍.ಐ.ಎಂ.ಎಸ್.ಇ. ಮೈಸೂರು ಇವರು ಶ್ರೀಮಠಕ್ಕೆ ಆಗಮಿಸಿ ಶ್ರೀದೇವರ ಮತ್ತು ಪರಮಪೂಜ್ಯ ಶ್ರೀಶ್ರೀಗಳವರ ದರ್ಶನ ಪಡೆದರು. Share this… Facebook Whatsapp Twitter Gmail Telegram

ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಉಪನ್ಯಾಸ

posted in: Bhagavadgeeta Abhiyana | 0

“ಶ್ರೀಮದ್ಭಗವದ್ಗೀತಾ ಅಭಿಯಾನ ಕರ್ನಾಟಕ” ಅಭಿಯಾನದ ನಿಮಿತ್ತ ದಾವಣಗೆರೆ ಪ್ರವಾಸದಲ್ಲಿರುವ ಪರಮಪೂಜ್ಯ ಶ್ರೀಶ್ರೀಗಳವರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಉಪನ್ಯಾಸ ನೀಡಿದರು. Share this… Facebook Whatsapp Twitter Gmail Telegram

ಲಕ್ಷ್ಮಣ ರಾವ್ ಕಿರ್ಲೋಸ್ಕರ್ ಶಾಲೆಯಲ್ಲಿ ಉಪನ್ಯಾಸ

posted in: Bhagavadgeeta Abhiyana | 0

“ಶ್ರೀಮದ್ಭಗವದ್ಗೀತಾ ಅಭಿಯಾನ ಕರ್ನಾಟಕ” ಅಭಿಯಾನದ ನಿಮಿತ್ತ ದಾವಣಗೆರೆ ಪ್ರವಾಸದಲ್ಲಿರುವ ಪರಮಪೂಜ್ಯ ಶ್ರೀಶ್ರೀಗಳವರು ಲಕ್ಷ್ಮಣ ರಾವ್ ಕಿರ್ಲೋಸ್ಕರ್ ಶಾಲೆಯಲ್ಲಿ ಉಪನ್ಯಾಸ ನೀಡುತ್ತಿರುವರು. Share this… Facebook Whatsapp Twitter Gmail Telegram

ಶ್ರೀಮದ್ಭಗವದ್ಗೀತಾ ಅಭಿಯಾನ ಕರ್ನಾಟಕ

posted in: Bhagavadgeeta Abhiyana | 0

“ಶ್ರೀಮದ್ಭಗವದ್ಗೀತಾ ಅಭಿಯಾನ ಕರ್ನಾಟಕ” ಅಭಿಯಾನದ ನಿಮಿತ್ತ ದಾವಣಗೆರೆ ಪ್ರವಾಸದಲ್ಲಿರುವ ಪರಮಪೂಜ್ಯ ಶ್ರೀಶ್ರೀಗಳವರು ದೇವಾಲಯ ಮತ್ತು ಶಾಲೆಗಳಲ್ಲಿ ಉಪನ್ಯಾಸ ನೀಡಿದರು. Share this… Facebook Whatsapp Twitter Gmail Telegram