ಲಕ್ಷ್ಮಣ ರಾವ್ ಕಿರ್ಲೋಸ್ಕರ್ ಶಾಲೆಯಲ್ಲಿ ಉಪನ್ಯಾಸ

posted in: Bhagavadgeeta Abhiyana | 0

“ಶ್ರೀಮದ್ಭಗವದ್ಗೀತಾ ಅಭಿಯಾನ ಕರ್ನಾಟಕ” ಅಭಿಯಾನದ ನಿಮಿತ್ತ ದಾವಣಗೆರೆ ಪ್ರವಾಸದಲ್ಲಿರುವ ಪರಮಪೂಜ್ಯ ಶ್ರೀಶ್ರೀಗಳವರು ಲಕ್ಷ್ಮಣ ರಾವ್ ಕಿರ್ಲೋಸ್ಕರ್ ಶಾಲೆಯಲ್ಲಿ ಉಪನ್ಯಾಸ ನೀಡುತ್ತಿರುವರು. Share this… Facebook Whatsapp Twitter Gmail Telegram

ಶ್ರೀಮದ್ಭಗವದ್ಗೀತಾ ಅಭಿಯಾನ ಕರ್ನಾಟಕ

posted in: Bhagavadgeeta Abhiyana | 0

“ಶ್ರೀಮದ್ಭಗವದ್ಗೀತಾ ಅಭಿಯಾನ ಕರ್ನಾಟಕ” ಅಭಿಯಾನದ ನಿಮಿತ್ತ ದಾವಣಗೆರೆ ಪ್ರವಾಸದಲ್ಲಿರುವ ಪರಮಪೂಜ್ಯ ಶ್ರೀಶ್ರೀಗಳವರು ದೇವಾಲಯ ಮತ್ತು ಶಾಲೆಗಳಲ್ಲಿ ಉಪನ್ಯಾಸ ನೀಡಿದರು. Share this… Facebook Whatsapp Twitter Gmail Telegram

ಭಗವದ್ಗೀತೆ ಅಭಿಯಾನ

posted in: Upcoming Events | 0

ದಾವಣಗೆರೆ ಜಿಲ್ಲೆಯಲ್ಲಿ ನ.3ರಂದು ಮಧ್ಯಾಹ್ನ 3ಕ್ಕೆ ನಗರದ ಮಾಗನೂರು ಬಸಪ್ಪ ವಿದ್ಯಾಸಂಸ್ಥೆಯ ಸಭಾಭವನದಲ್ಲಿ ಶ್ರೀ ಭಗವದ್ಗೀತಾ ಅಭಿಯಾನದ ಉದ್ಘಾಟನೆ ಹಮ್ಮಿಕೊಳ್ಳಲಾಗಿದೆ Share this… Facebook Whatsapp Twitter Gmail Telegram