Maha Samarpana

posted in: Bhagavadgeeta Abhiyana | 0

Honarable Governor of Karnataka Shri Thawarchand Gehlot Inaugurated the Valedictory function of one month long Bhagavadgita Abhiyana organised by Swarnavalli Shankaracharya at Davangere Karnataka today. Share this… Facebook Whatsapp Twitter Gmail Telegram

ಗೀತಾ ಸಪ್ತಾಹ

posted in: Bhagavadgeeta Abhiyana | 0

ಶ್ರೀ ಭಗವದ್ಗೀತ ಅಭಿಯಾನ ಕರ್ನಾಟಕ.. ರಾಜ್ಯಾದ್ಯಂತ ಇಂದು ಸಂಪನ್ನಗೊಂಡ ಗೀತಾ ಸಪ್ತಾಹ Share this… Facebook Whatsapp Twitter Gmail Telegram

ಮಹಾಸಮರ್ಪಣೆ

posted in: Upcoming Events | 0

ಡಿಸೆಂಬರ್4ರಂದು ದಾವಣಗೆರೆಯಲ್ಲಿ ಭಗವದ್ಗೀತ ಅಭಿಯಾನದ ಮಹಾಸಮರ್ಪಣೆ ಸಂಪನ್ನಗೊಳ್ಳಲಿದ್ದು , ಎಲ್ಲರೂ ಪಾಲ್ಗೊಳ್ಳಲು ವಿನಂತಿ Share this… Facebook Whatsapp Twitter Gmail Telegram

ಶ್ರೀ ಬಸವ ಗುರುಕುಲ ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸ

posted in: Bhagavadgeeta Abhiyana | 0

ಶ್ರೀ ಬಸವ ಗುರುಕುಲ ವಿದ್ಯಾಸಂಸ್ಥೆ. ಕುಂಬಲೂರಿನಲ್ಲಿ ಶ್ರೀ ಭಗವದ್ಗೀತಾ ಅಭಿಯಾನದ ನಿಮಿತ್ತ ಶ್ರೀಗಳು ವಿದ್ಯಾರ್ಥಿಗಳನ್ನುದ್ದೇಶಿ ಉಪನ್ಯಾಸ ನೀಡಿದರು. Share this… Facebook Whatsapp Twitter Gmail Telegram

ಕರೋನೋತ್ತರ ಮಾನಸಿಕ ಆರೋಗ್ಯ ಮತ್ತು ಭಗವದ್ಗೀತೆ

posted in: Bhagavadgeeta Abhiyana | 0

‘ಕರೋನೋತ್ತರ ಮಾನಸಿಕ ಆರೋಗ್ಯ ಮತ್ತು ಭಗವದ್ಗೀತೆ” ವಿಚಾರ ಸಂಕೀರಣ ದಾವಣಗೆರೆ ಯನಿವರ್ಸಿಟಿಯಲ್ಲಿ ಪರಮಪೂಜ್ಯ ಶ್ರೀಶ್ರೀಗಳವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಿತು. Share this… Facebook Whatsapp Twitter Gmail Telegram

ಶತರುದ್ರಾಭಿಶೇಕ ಸಹಿತ ವಿಶೇಷ ಪೂಜೆ

posted in: Events | 0

ಶ್ರೀಮಠದಲ್ಲಿಂದು ಸಂಪನ್ನಗೊಂಡ ಪರಮಪೂಜ್ಯ ಶ್ರೀ ಶ್ರೀಮದ್ ಸರ್ವಜ್ಞೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವದ ಅಂಗವಾಗಿ ಪರಮಪೂಜ್ಯ ಅಧಿಷ್ಠಾನಕ್ಕೆ ಶತರುದ್ರಾಭಿಶೇಕ ಸಹಿತ ವಿಶೇಷ ಪೂಜೆ ನೆರವೇರಿಸಿದರು Share this… Facebook Whatsapp Twitter Gmail Telegram

ಮಾನವನು ಆ ಶಕ್ತಿಗೆ ಸದಾ ಶರಣಾಗಿರಬೇಕು

posted in: Articles | 0

ನಮ್ಮ ನಿತ್ಯ ಜೀವನದಲ್ಲಿ ಮನುಷ್ಯ ಪ್ರಯತ್ನವೇ ಪ್ರಾಮುಖ್ಯವಾದುದೆಂದು ಭಾವಿಸದೇ ದೈವೀಕೃಪೆಯು ಅವಶ್ಯವಾಗಿರಬೇಕಾದದ್ದು ಎಂಬುದನ್ನು ನಂಬಲೇಬೇಕು Share this… Facebook Whatsapp Twitter Gmail Telegram

ಶ್ರೀ ಸರ್ವಜ್ಞೇಂದ್ರರು

posted in: Press Note/News | 0

ಶ್ರೀಮತ್ಸರ್ವಜ್ಞೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವ | 27-11-2022 | ಶ್ರೀ ಸ್ವರ್ಣವಲ್ಲೀ | ಲೇಖನ – ಡಾ. ಮಹಾಬಲೇಶ್ವರ ಭಟ್ಟ, ಕಿರುಕುಂಭತ್ತಿ Share this… Facebook Whatsapp Twitter Gmail Telegram