ಪರಿಸರಶ್ರೀ
ಭವ್ಯ ಭಾರತದ ಸಿರಿಕರ್ನಾಟಕದ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸಹ್ಯಾದ್ರಿಯ ತಪ್ಪಲಿನ ಶಾಲ್ಮಲಾ ತೀರದಲ್ಲಿರುವ ಸ್ವರ್ಣವಲ್ಲೀ ಮಠವು ಜಗದ್ಗುರು ಶಂಕರಾಚಾರ್ಯ ಪ್ರಣೀತ ಅದ್ವೈತ ಸಿದ್ಧಾಂತದ ಪುಣ್ಯಭೂಮಿಯೂ ಕರ್ಮಭೂಮಿಯೂ ಆಗಿದೆ. Read More
ಶ್ರೀಮಠದಲ್ಲಿ ಸಂಪನ್ನಗೊಂಡ ಶ್ರೀ ರತ್ನಗರ್ಭ ಗಣಪತಿ ಶ್ರೀ ಶಂಕರಾಚಾರ್ಯರು ಹಾಗೂ ಶ್ರೀ ವೇದವ್ಯಾಸರ ಅಷ್ಟಬಂಧ ಮಹೋತ್ಸವ ನಿಮಿತ್ತ ಶ್ರೀ ಶ್ರೀಗಳವರು ವಿಶೇಷಪೂಜೆಗೈದರು Share this… Facebook Whatsapp Twitter Gmail Telegram
ಸೋಂದಾ ಶ್ರೀ ಸ್ವರ್ಣವಲ್ಲೀ ಮಠದಲ್ಲಿ ಶ್ರೀ ಶಾಂಕರ ಸರಸ್ವತೀ ಕಾರ್ಯಕ್ರಮದ ಅಂಗವಾಗಿ ಶಾಸ್ತ್ರ ಚಿಂತನ ಸತ್ರ ಕಾರ್ಯಕ್ರಮ ನಡೆಯಿತು. Read More
ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ಶಾಂಕರ ಸರಸ್ವತೀ ಕಾರ್ಯಕ್ರಮದ ಅಂಗವಾಗಿ ಶಾಸ್ತ್ರ ಚಿಂತನ ಸತ್ರ ನಡೆಯಿತು. Read More
Share this… Facebook Whatsapp Twitter Gmail Telegram
[ಬಾವಿ, ಕೆರೆ ನಿರ್ಮಾಣ, ವೃಕ್ಷಗಳ ಉದ್ಯಾನವನ ನಿರ್ಮಾಣ, ವಾಸ್ತುಶಾಸ್ತ್ರ, ಖಗೋಳ, ಭೂಗೋಳ ಮುಂತಾದ ನಿತ್ಯೋಪಯೋಗೀ ವಿಷಯಗಳು ಮತ್ಸ್ಯಪುರಾಣದಲ್ಲಿ ವಿವರಿಸಲ್ಪಟ್ಟಿದೆ.] Read More
ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ Read More
ಸಹಕಾರಿ ಸಂಘಗಳು ಜನರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುತ್ತವೆ Read More
ಇಟುಗುಳಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಶಿರಸಿ ಸೀಮಾ ಬೆಟ್ಟಳ್ಳಿ ಭಾಗಿಯ ವತಿಯಿಂದ ಶ್ರಿ ಶ್ರೀಗುರುಗಳ ಪಾದಪೂಜೆ ನಡಯಿತು. ಪ.ಪೂ ಶ್ರೀ ಶ್ರೀಗಳವರು ಆಶೀರ್ವದಿಸಿದರು. Share this… Facebook Whatsapp Twitter Gmail Telegram