ಸಹಸ್ರಲಿಂಗದ ” ಭೀಮನ ಪಾದ ” ದ ಇತಿಹಾಸ
ಸೋಮಧಾಪುರ,ಸುಧಾಪುರ,ಅಮೃತಪುರ,ಸೋವದೆ,ಸ್ವಾದಿ,ಸೋದೆ ಎಂಬಿತ್ಯಾದಿ ಹೆಸರುಗಳಿಂದ ಇತಿಹಾಸ ಕಾಲದಲ್ಲಿ ಗುರುತಿಸಿಕೊಂಡ ಈಗಿನ ಸೋಂದಾ ಕ್ಷೇತ್ರ ಆಧ್ಯಾತ್ಮಿಕವಾಗಿ,ಧಾರ್ಮಿಕವಾಗಿಯೂ ಪುಣ್ಯಭೂಮಿಯಾಗಿದೆ Read More
ಸೋಮಧಾಪುರ,ಸುಧಾಪುರ,ಅಮೃತಪುರ,ಸೋವದೆ,ಸ್ವಾದಿ,ಸೋದೆ ಎಂಬಿತ್ಯಾದಿ ಹೆಸರುಗಳಿಂದ ಇತಿಹಾಸ ಕಾಲದಲ್ಲಿ ಗುರುತಿಸಿಕೊಂಡ ಈಗಿನ ಸೋಂದಾ ಕ್ಷೇತ್ರ ಆಧ್ಯಾತ್ಮಿಕವಾಗಿ,ಧಾರ್ಮಿಕವಾಗಿಯೂ ಪುಣ್ಯಭೂಮಿಯಾಗಿದೆ Read More
ಶ್ರೀ ಶಂಕರಭಾಷ್ಯ ಹಾಗೂ ಶ್ರೀ ಜೈಮಿನಿಯ ಸೂತ್ರ ಪಾರಾಯಣ ಶಾಸ್ತ್ರ ಚಿಂತನ ಸತ್ರ ಮತ್ತು ಪುರಸ್ಕಾರ ಪ್ರದಾನ ಸಮಾರಂಭ ಶ್ರೀಮಠದಲ್ಲಿ ಪರಮಪೂಜ್ಯ ಶ್ರೀಶ್ರೀಗಳವರ ಅಮೃತಹಸ್ತದಿಂದ ಶುಭಾರಂಭಗೊಂಡಿತು Share this… Facebook Whatsapp Twitter Gmail Telegram
ಶ್ರೀಮಠದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಅಯೋಜನೆಯಲ್ಲಿ ದಿನಾಂಕ 15-01-2023 ರಿಂದ ದಿನಾಂಕ 21.01.2023 ರ ಪರ್ಯಂತ ಜರುಗಲಿದೆ. Share this… Facebook Whatsapp Twitter Gmail Telegram
ದಿನಾಂಕ ೧೧-೦೧-೨೦೨೩ ರಂದು ಯಲ್ಲಾಪುರದಲ್ಲಿ ಭಗವದ್ಗೀತಾ ಅಭಿಯಾನ ಸಮರ್ಪಣೆ ಕಾರ್ಯಕ್ರಮ ನಡೆಯಿತು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ಶ್ರೀಗಳು ವಿತರಿಸಿ ಮಾತನಾಡಿದರು. Share this… Facebook Whatsapp Twitter Gmail Telegram
ಭೀಮನಪಾದದ ಕಲ್ಲಿನ ಆ ಪೀಠದಮೇಲೆ ಮಕರ ಸಂಕ್ರಾಂತಿಯ ದಿನದಂದು ಪೂಜ್ಯ ಶ್ರೀ ಶ್ರೀಗಳವರು ನದಿಯಲ್ಲಿ ಸಂಕ್ರಮಣ ಸ್ನಾನವನ್ನಾಚರಿಸಿ ಅನುಷ್ಠಾನಗೈಯ್ಯುತ್ತಾರೆ. ಶಿವರಾತ್ರಿಯ ದಿನವೂ ಈ ಸ್ಥಳದಲ್ಲಿ ಪೂಜ್ಯರ ವಿಶೇಷ ಅನುಷ್ಠಾನವಿರುತ್ತದೆ. Read More
ಸಹಸ್ರಲಿಂಗ ಎಂದೊಡನೆ ಮನಸ್ಸಿಗೆ ಬರುವುದು ಸಾವಿರ ಶಿವಲಿಂಗ ಎಂಬುದು. ಶಾಲ್ಮಲಾ ನದಿಯಲ್ಲಿ ದೇವರ ಹೊಳೆ ಎಂಬಲ್ಲಿಂದ ಪ್ರಾರಂಭಿಸಿ ಮಠವಿದ್ದಿತ್ತೆನ್ನಲಾದ ಭೀಮನಪಾದ ಎಂಬ ಸ್ಥಳದವರೆಗೂ ನದಿಯ ಒಡಲೊಳಗೆ ಕಲ್ಲಿನಲ್ಲಿ ಕೆತ್ತಲಾದ ಸಹಸ್ರಾರು ಲಿಂಗಗಳನ್ನು ಕಾಣಬಹುದು. Read More
ಕೇವಲ ಅವರು ದೇಹದೊಳಗೆ ಇರುವಾಗಲೊಂದೇ ಅಲ್ಲ, ದೇಹ ತ್ಯಜಿಸಿದ ನಂತರವೂ ಅವರ ಪವಾಡ ನಿಂತಿಲ್ಲ. ಅದರಲ್ಲಿ ಕೆಲವೇ ಕೆಲವನ್ನು ಹೇಳಿಕೊಳ್ಳುತ್ತೇನೆ. Read More
ಶ್ರೀಮಠದಲ್ಲಿ “ಖೇಚರಿ ಯೋಗಿ”ಎಂದೇ ಆಸ್ತಿಕ ಭಕ್ತರ ಹೃನ್ಮನಗಳಲ್ಲಿ ನೆಲೆಸಿದ ಕಲಸೀ ಶ್ರೀ ನೃಸಿಂಹಾನಂದ ಸರಸ್ವತೀ ಸ್ವಾಮಿಗಳ ಆರಾಧನೆಯು ಶ್ರದ್ಧಾ ಭಕ್ತಿಯಿಂದ ಸಂಪನ್ನಗೊ0ಡಿತು. Share this… Facebook Whatsapp Twitter Gmail Telegram
ಪ್ರಪಂಚವೇ ಹಾಗೆ ಕೆಲವು ಸುವರ್ಣಕ್ಷಣಗಳು ಗತಿಸಿಹೋದಮೇಲೆ ನಾವು ಚಿಂತಿಸುತ್ತಾ ಬೇಸರಿಸುತ್ತೇವೆ, ನಮ್ಮಿಂದ ಸುವರ್ಣಘಳಿಗೆಯೊಂದು ಕೈತಪ್ಪಿ ಹೋಯಿತಲ್ಲ.. ! ಎಂದು. Read More