ಉ.ಕ ದೇವಸ್ಥಾನಗಳ ಸಮಾವೇಶ.
12/06/2022 – ೧೦:೩೦ಕ್ಕೆ ತೋಟಿಗರ ಕಲ್ಯಾಣಮಂಟಪದಲ್ಲಿ ಉ.ಕ ದೇವಸ್ಥಾನಗಳ ಸಮಾವೇಶ. Share this… Facebook Whatsapp Twitter Gmail Telegram
12/06/2022 – ೧೦:೩೦ಕ್ಕೆ ತೋಟಿಗರ ಕಲ್ಯಾಣಮಂಟಪದಲ್ಲಿ ಉ.ಕ ದೇವಸ್ಥಾನಗಳ ಸಮಾವೇಶ. Share this… Facebook Whatsapp Twitter Gmail Telegram
ದಿನಾಂಕ 9/06/2022ರಂದು ಶ್ರೀ ಶ್ರೀಗಳವರ ವರ್ಧಂತ್ಯುತ್ಸವ ಇದೆ. ತನ್ನಿಮಿತ್ತ ರಕ್ತದಾನ ಶಿಬಿರ, ಉಚಿತ ಔಷಧ ವಿತರಣೆ, ವೈದ್ಯಕೀಯ ತಪಾಸಣೆ ಹಮ್ಮಿಕೊಳ್ಳಲಾಗಿದೆ. Share this… Facebook Whatsapp Twitter Gmail Telegram
5/06/2022 – ಕಂಚಿಕೈಯಲ್ಲಿ ಭಿಕ್ಷಾ ಪಾದಪೂಜೆ 6/06/2022 – ಶ್ರೀ ಮಠದಲ್ಲಿ ಕುಣುಬಿ ಸಮಾಜದವರಿಂದ ಭಿಕ್ಷಾ ಪಾದಪೂಜೆ. 7/06/2022 – ಮಲವಳ್ಳಿಯಲ್ಲಿ ಭಿಕ್ಷಾ ಪಾದಪೂಜೆ. ಸಾಯಂ ಶ್ರೀ ಮಠ 8/06/2022 – ಬಿಸಲಕೊಪ್ಪದಲ್ಲಿ ಭಿಕ್ಷಾ ಪಾದಪೂಜೆ 9/06/2022 – ಶ್ರೀ ಶ್ರೀಗಳವರ ವರ್ಧಂತ್ಯುತ್ಸವ 10/06/2022 – ಮೌನ. 11/06/2022 – ಮದ್ಯಾಹ್ನ ೪:೩೦ಕ್ಕೆ ಬಿಸ್ಗೋಡ್ ಕರುಮನೆಯಲ್ಲಿ ಪಾದಪೂಜೆ. ಸಾಯಂ ಯೋಗಮಂದಿರ 12/06/2022 – ೧೦:೩೦ಕ್ಕೆ ತೋಟಿಗರ ಕಲ್ಯಾಣಮಂಟಪದಲ್ಲಿ ಉ.ಕ ದೇವಸ್ಥಾನಗಳ ಸಮಾವೇಶ. ವಿ.ಸೂ :- ದಿನಾಂಕ 9/06/2022ರಂದು ಶ್ರೀ ಶ್ರೀಗಳವರ ವರ್ಧಂತ್ಯುತ್ಸವದ ನಿಮಿತ್ತ ರಕ್ತದಾನ ಶಿಬಿರ, ಉಚಿತ ಔಷಧ ವಿತರಣೆ, ವೈದ್ಯಕೀಯ ತಪಾಸಣೆ ಹಮ್ಮಿಕೊಳ್ಳಲಾಗಿದೆ. ತಾವೆಲ್ಲರೂ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಿ. Share this… Facebook Whatsapp Twitter Gmail Telegram
ವ್ಯಕ್ತಿಯನ್ನು ಚಿತ್ರಿಸಬಹುದೇ ಹೊರತು, ಶಕ್ತಿಯನ್ನಲ್ಲ. ಆದರೂ ಶಕ್ತಿಯೇ ವ್ಯಕ್ತಿಯಾಗಿ ವ್ಯಕ್ತಗೊಂಡಾಗ ಅದನ್ನು ಚಿತ್ರಿಸುವ ಪ್ರಯತ್ನ… Read More
ಗುರು ವಿವೇಕದ ಪ್ರಕಾಶವನ್ನು ಬಿತ್ತರಿಸುವ ಸೂರ್ಯ. ಇವನು ಅಜ್ಞಾನದ ಅಂಧಕಾರವನ್ನು ಕತ್ತರಿಸುವ ಕರದೀಪ. ಶಿಷ್ಯರ ಕಣ್ತೆರೆಸುವ ಅಂಜನ ಶಲಾಕೆ. Read More
ಹೃದಯಕಮಲಮಧ್ಯೇ ದೀಪವತ್ ವೇದಸಾರಂ ಪ್ರಣವಮಯಮತರ್ಕ್ಯಂ ಯೋಗಿಭಿರ್ಧ್ಯಾನಗಮ್ಯಮ್ Read More
ಭಗವಂತನು 13ನೇ ಅಧ್ಯಾಯದಲ್ಲಿ ಜ್ಞಾನ ಸಾಧನಗಳ ಒಂದು ಪಟ್ಟಿಯನ್ನು ಕೊಟ್ಟಿದ್ದಾನೆ. ಅಮಾನಿತ್ವ(ತನ್ನ ಬಗ್ಗೆ ಅತಿಯಾದ ಗೌರವ ಭಾವನೆ ಇಲ್ಲದಿರುವಿಕೆ), ಅದಂಭಿತ್ವ(ಡಾಂಬಿಕತನ ಇಲ್ಲದಿರುವಿಕೆ), ಅಹಿಂಸೆ ಮುಂತಾದ ಪಟ್ಟಿಯಲ್ಲಿ “ವಿವಿಕ್ತ ದೇಶ ಸೇವಿತ್ವಂ ಅರತಿರ್ಜನ ಸಂಸದಿ” ಎಂಬ ಸಾಲು ಬರುತ್ತದೆ. Read More
ಪೆರ್ಮೆಯ ಗುಣಂಗಳಿನ್ನೂರು ಶಾಸ್ತ್ರೋಕ್ತದವು | ಸರ್ವೋತ್ತಮಗಳೆರಡು ಸರ್ವಕಠಿನಗಳು || ನಿರ್ಮತ್ಸರತೆಯೊಂದು ದೋಷಿಯೋಳ್ ಕ್ಷಮೆಯೊಂದು | ಬ್ರಾಹ್ಮಿಕಾಭ್ಯಾಸವದು – ಮಂಕುತಿಮ್ಮ ||ಈ ಪದ್ಯದ ಸಾಲುಗಳು ಅಧ್ಯಾತ್ಮ ಚಿಂತಕರಿಗೆ ತುಂಬಾ ಸಂತೋಷವನ್ನುಂಟು ಮಾಡುತ್ತದೆ. Read More
Share this… Facebook Whatsapp Twitter Gmail Telegram
Share this… Facebook Whatsapp Twitter Gmail Telegram