6 ಲಕ್ಷ ತುಳಸಿ ಅರ್ಚನೆ

posted in: Events | 0

ಶ್ರೀಕೃಷ್ಣಾಷ್ಠಮಿಯ ಪಾವನ ಪರ್ವದಲ್ಲಿ ಶ್ರೀಮಠದಲ್ಲಿಂದು ಗೀತಾಚಾರ್ಯ ಶ್ರೀಕೃಷ್ಣ ಪರಮಾತ್ಮನನ್ನು 6 ಲಕ್ಷ ತುಳಸಿ ಅರ್ಚನೆಯ ಮೂಲಕ ಪೂಜಿಸಲಾಯಿತು… ಸುಮಾರು 230ಕ್ಕಿಂತ ಹೆಚ್ಚಿನ ಋತ್ವಿಜರು ಈ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು. Share this… Facebook Whatsapp Twitter Gmail Telegram

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣ

posted in: Press Note/News | 0

ಉತ್ತರ ಕನ್ನಡ ಜಿಲ್ಲೆಯಲ್ಲಿ ತುರ್ತಾಗಿ ಸುಸಜ್ಜಿತವಾದ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣದ ಕುರಿತಂತೆ ಪರಮಪೂಜ್ಯ ಶ್ರೀಶ್ರೀಗಳವರು ಜನಾಭಿಪ್ರಾಯವನ್ನು ಲಿಖಿತ ರೂಪದಲ್ಲಿ ಬೆಂಬಲಿಸಿದ್ದಾರೆ Share this… Facebook Whatsapp Twitter Gmail Telegram

ಶ್ರೀ ಶಂಕರರ ಚುಟುಕು ಉಪದೇಶ– ಮಹಾನ್‍ಆದರ್ಶ

posted in: Gurubodhe | 0

ಶ್ರೀಮದಾದಿ ಶಂಕರಾಚಾರ್ಯರು ಹೇಳಿರುವ ಪ್ರಸಿದ್ಧವಾಗಿರುವ ಚುಟುಕು ಮಾತು ಹೀಗಿದೆ–ಗೇಯಂಗೀತಾ ನಾಮ ಸಹಸ್ರಮ್ | ಧ್ಯೇಯಂ ಶ್ರೀಪತಿ ರೂಮಮಜಸ್ರಮ್ || ಜ್ಞೇಯಂ ಸಜ್ಜನ ಸಂಗೇಚಿತ್ತಮ್ | ದೇಯಂ ದೀನಜನಾಯಚ ವಿತ್ತಮ್ || Read More

ಕ್ರಮವರಿತ ಪ್ರಯತ್ನ

posted in: Gurubodhe | 0

ಯಾವುದೇಕಾರ್ಯದಲ್ಲಿ ಹೆಚ್ಚು ಪ್ರಯತ್ನಿಸುವವನಿಗೆ ಹೆಚ್ಚು ಫಲ. ಹೆಚ್ಚು ಓದುವವನಿಗೆ ಹೆಚ್ಚು ತಿಳುವಳಿಕೆ ಬರುತ್ತದೆ. ಹೆಚ್ಚು ಪರಿಶ್ರಮ ಪಡುವ ಕೃಷಿಕನಿಗೆ ಹೆಚ್ಚು ಆದಾಯದೊರೆಯುತ್ತದೆ. ಹಾಗೆಯೇಅಧ್ಯಾತ್ಮಕ್ಷೇತ್ರದಲ್ಲಿಹೆಚ್ಚು ಪ್ರಯತ್ನಿಸುವವನಿಗೆ ಮೋಕ್ಷ ಎಂಬ ಫಲ ಬೇಗ ದೊರೆಯುತ್ತದೆ. Read More