ಮಹಾಸ್ವಾಮಿಗಳವರ ದಿನದರ್ಶಿಕೆ
ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿನದರ್ಶಿಕೆ 12/07/2022 – ನೃಸಿಂಹಮಂತ್ರ ಹವನ. 12:00pm ಸದಾಶಿವ ದೇವಸ್ಥಾನ ಸೋಂದಾ. 5:00pm ಶ್ರೀ ಮಠದಲ್ಲಿ ವಿದ್ಯಾರ್ಥಿಗಳಿಗೆ ದತ್ತಿನಿಧಿ ವಿತರಣಾ ಕಾರ್ಯಕ್ರಮ 13/07/2022 – ಶ್ರೀ ಶ್ರೀಗಳವರ ಚಾತುರ್ಮಾಸ ವ್ರತ ಪ್ರಾರಂಭ 14/07/2022 – ವೈದಿಕರ ಸಮಾವೇಶ 15/07/2022 – ಶ್ರೀ ಮಠದ ಹಿಂದಿನ ವಿದ್ಯಾರ್ಥಿಗಳಿಂದ ಭಿಕ್ಷಾ ಪಾದಪೂಜೆ. 16/07/2022 – ಬನವಾಸಿ, ಬದನಗೋಡು ಹಾಗು ತವನಂದಿ ಸೀಮಾ ಭಿಕ್ಷಾ ಸೇವೆ. 17/07/2022 – ಗುಂದ ಸೀಮಾ ಮತ್ತು ಛಾಪಖಂಡ ಭಾಗಿ ಸೇವೆ 18/07/2022 – ಶ್ರೀ ಪರಮೇಷ್ಠಿ ಗುರುಗಳ ಆರಾಧನೆ. ಭಂಡಾರಿ ಸಮಾಜದವರಿಂದ ಸೇವೆ. 19/07/2022 – ಶಿರಸಿ ಸೀಮಾ ತರಕನಳ್ಳಿ ಭಾಗಿಯಿಂದ ಸೇವೆ 20/07/2022 – ಬೆಂಗಳೂರು ಸ್ವಾನಂದಾಶ್ರಮದ ಶಿಷ್ಯರಿಂದ ಸೇವೆ 21/07/2022 – ಕಾಷ್ಠಮೌನ ಪ್ರಾರಂಭ. 28/07/2022 – ಕಾಷ್ಠಮೌನ ಮುಕ್ತಾಯ Share this… Facebook Whatsapp Twitter Gmail Telegram