ವಿಚಾರ ಸಂಕಿರಣ
ಕರೋನೋತ್ತರ ಮಾನಸಿಕ ಆರೋಗ್ಯ – ಭಗವದ್ಗೀತೆಯ ಬೆಳಕಿನಲ್ಲಿ | ವಿಚಾರ ಸಂಕಿರಣ | ದಿನಾಂಕ 30-11-2022 | ಸ್ಥಳ – ದಾವಣಗೆರೆ ವಿಶ್ವವಿದ್ಯಾನಿಲಯ Share this… Facebook Whatsapp Twitter Gmail Telegram
ಕರೋನೋತ್ತರ ಮಾನಸಿಕ ಆರೋಗ್ಯ – ಭಗವದ್ಗೀತೆಯ ಬೆಳಕಿನಲ್ಲಿ | ವಿಚಾರ ಸಂಕಿರಣ | ದಿನಾಂಕ 30-11-2022 | ಸ್ಥಳ – ದಾವಣಗೆರೆ ವಿಶ್ವವಿದ್ಯಾನಿಲಯ Share this… Facebook Whatsapp Twitter Gmail Telegram
ದಾವಣಗೆರೆಯ ಜಿಲ್ಲಾ ಕಾರಾಗೃಹದಲ್ಲಿ ಶ್ರೀ ಭಗವದ್ಗೀತಾ ಅಭಿಯಾನದ ನಿಮಿತ್ತ ಪರಮಪೂಜ್ಯ ಶ್ರೀಶ್ರೀಗಳವರು ಭಗವದ್ಗೀತಾ ಉಪನ್ಯಾಸ ನೀಡಿದರು. Share this… Facebook Whatsapp Twitter Gmail Telegram
ಮನೆ ಮನೆಗಳಲ್ಲಿ- ಮನ ಮನಮನಗಳಲ್ಲಿ ಭಗವದ್ಗೀತೆ.. ಪರಮಪೂಜ್ಯ ಶ್ರೀಶ್ರೀಗಳವರ ಪ್ರೇರಣೆ ಮತ್ತು ಆಶೀರ್ವಾದದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಶ್ರೀಮದ್ಭಾಗವದ್ಗೀತಾ ಅಭಿಯಾನ Share this… Facebook Whatsapp Twitter Gmail Telegram
ದಿ. ೨೦ ಮತ್ತು ೨೧ ರಂದು ಶ್ರೀ ಮಠದ ಗ್ರಾಮಾಭ್ಯುದಯ ಸಂಸ್ಥೆಯ ಆಶ್ರಯದಲ್ಲಿ ಮರಾಠಿ, ಕುಣುಬಿ, ಸಿದ್ದಿ ಮೊದಲಾದ ಸಮಾಜದ ಸದಸ್ಯರಿಂದ ಸತ್ಸಂಗ ಭಜನಾ ಶಿಬಿರ ನೆರವೇರಿತು. Share this… Facebook Whatsapp Twitter Gmail Telegram
ಶ್ರೀ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮತ್ ಸರ್ವಜ್ಞೇಂದ್ರ ಸರಸ್ವತಿ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವವು ದಿನಾಂಕ ೨೭-೧೧-೨೦೨೨ ರಂದು ನೆರವೇರಲಿದೆ. Share this… Facebook Whatsapp Twitter Gmail Telegram
ಸ್ವಾಮಿ ಶ್ರೀ ಮುಕ್ತಿದಾನಂದಾಜಿ ಮಹಾರಾಜರು, ಅಧ್ಯಕ್ಷರು ಶ್ರೀ ರಾಮಕೃಷ್ಣ ಆಶ್ರಮ ಮೈಸೂರು ಮತ್ತು ಸ್ವಾಮಿ ಶ್ರೀ ಶಿವಕಾಂತಾನ0ದಜಿ ಮಹಾರಾಜರು ಆರ್.ಐ.ಎಂ.ಎಸ್.ಇ. ಮೈಸೂರು ಇವರು ಶ್ರೀಮಠಕ್ಕೆ ಆಗಮಿಸಿ ಶ್ರೀದೇವರ ಮತ್ತು ಪರಮಪೂಜ್ಯ ಶ್ರೀಶ್ರೀಗಳವರ ದರ್ಶನ ಪಡೆದರು. Share this… Facebook Whatsapp Twitter Gmail Telegram
“ಶ್ರೀಮದ್ಭಗವದ್ಗೀತಾ ಅಭಿಯಾನ ಕರ್ನಾಟಕ” ಅಭಿಯಾನದ ನಿಮಿತ್ತ ದಾವಣಗೆರೆ ಪ್ರವಾಸದಲ್ಲಿರುವ ಪರಮಪೂಜ್ಯ ಶ್ರೀಶ್ರೀಗಳವರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಉಪನ್ಯಾಸ ನೀಡಿದರು. Share this… Facebook Whatsapp Twitter Gmail Telegram
“ಶ್ರೀಮದ್ಭಗವದ್ಗೀತಾ ಅಭಿಯಾನ ಕರ್ನಾಟಕ” ಅಭಿಯಾನದ ನಿಮಿತ್ತ ದಾವಣಗೆರೆ ಪ್ರವಾಸದಲ್ಲಿರುವ ಪರಮಪೂಜ್ಯ ಶ್ರೀಶ್ರೀಗಳವರು ಲಕ್ಷ್ಮಣ ರಾವ್ ಕಿರ್ಲೋಸ್ಕರ್ ಶಾಲೆಯಲ್ಲಿ ಉಪನ್ಯಾಸ ನೀಡುತ್ತಿರುವರು. Share this… Facebook Whatsapp Twitter Gmail Telegram
ಹರಿಹರದ ಶ್ರೀ ಹರಿಹರೇಶ್ವರ ದೇವಾಲಯದಲ್ಲಿ ಭಗವದ್ಗೀತ ಅಭಿಯಾನ ನಿಮಿತ್ತ ಶ್ರೀ ಶ್ರೀಗಳವರು ಉಪನ್ಯಾಸ ನೀಡಿದರು Share this… Facebook Whatsapp Twitter Gmail Telegram
“ಶ್ರೀಮದ್ಭಗವದ್ಗೀತಾ ಅಭಿಯಾನ ಕರ್ನಾಟಕ” ಅಭಿಯಾನದ ನಿಮಿತ್ತ ದಾವಣಗೆರೆ ಪ್ರವಾಸದಲ್ಲಿರುವ ಪರಮಪೂಜ್ಯ ಶ್ರೀಶ್ರೀಗಳವರು ದೇವಾಲಯ ಮತ್ತು ಶಾಲೆಗಳಲ್ಲಿ ಉಪನ್ಯಾಸ ನೀಡಿದರು. Share this… Facebook Whatsapp Twitter Gmail Telegram