ಪರಮ ಪೂಜ್ಯ ಶ್ರೀ ಶ್ರೀಗಳವರಿಂದ ರಕ್ತದಾನ

posted in: Events | 0

ಪರಮ ಪೂಜ್ಯ ಶ್ರೀ ಶ್ರೀಗಳವರ 55ನೇ ವರ್ಷದ ವರ್ಧಂತ್ಯುತ್ಸವದ ಶುಭದಿನದಂದು ಪರಮಪೂಜ್ಯರು ಪ್ರತಿ ವರ್ಷದಂತೆ ಈ ವರ್ಷವೂ ರಕ್ತದಾನ ಮಾಡಿದರು… Share this… Facebook Whatsapp Twitter Gmail Telegram

ಶ್ರೀ ಶ್ರೀಗಳವರ ವರ್ಧಂತ್ಯುತ್ಸವ

posted in: Upcoming Events | 0

ದಿನಾಂಕ 9/06/2022ರಂದು ಶ್ರೀ ಶ್ರೀಗಳವರ ವರ್ಧಂತ್ಯುತ್ಸವ ಇದೆ. ತನ್ನಿಮಿತ್ತ ರಕ್ತದಾನ ಶಿಬಿರ, ಉಚಿತ ಔಷಧ ವಿತರಣೆ, ವೈದ್ಯಕೀಯ ತಪಾಸಣೆ ಹಮ್ಮಿಕೊಳ್ಳಲಾಗಿದೆ. Share this… Facebook Whatsapp Twitter Gmail Telegram

ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿನದರ್ಶಿಕೆ

posted in: Dinadarshike | 0

5/06/2022 –  ಕಂಚಿಕೈಯಲ್ಲಿ ಭಿಕ್ಷಾ ಪಾದಪೂಜೆ 6/06/2022 –  ಶ್ರೀ ಮಠದಲ್ಲಿ ಕುಣುಬಿ ಸಮಾಜದವರಿಂದ ಭಿಕ್ಷಾ ಪಾದಪೂಜೆ. 7/06/2022 –  ಮಲವಳ್ಳಿಯಲ್ಲಿ ಭಿಕ್ಷಾ ಪಾದಪೂಜೆ. ಸಾಯಂ ಶ್ರೀ ಮಠ 8/06/2022 –  ಬಿಸಲಕೊಪ್ಪದಲ್ಲಿ ಭಿಕ್ಷಾ ಪಾದಪೂಜೆ 9/06/2022 –  ಶ್ರೀ ಶ್ರೀಗಳವರ ವರ್ಧಂತ್ಯುತ್ಸವ 10/06/2022 –  ಮೌನ. 11/06/2022 –  ಮದ್ಯಾಹ್ನ ೪:೩೦ಕ್ಕೆ ಬಿಸ್ಗೋಡ್ ಕರುಮನೆಯಲ್ಲಿ ಪಾದಪೂಜೆ. ಸಾಯಂ ಯೋಗಮಂದಿರ 12/06/2022 –  ೧೦:೩೦ಕ್ಕೆ ತೋಟಿಗರ ಕಲ್ಯಾಣಮಂಟಪದಲ್ಲಿ ಉ.ಕ ದೇವಸ್ಥಾನಗಳ ಸಮಾವೇಶ. ವಿ.ಸೂ :- ದಿನಾಂಕ 9/06/2022ರಂದು ಶ್ರೀ ಶ್ರೀಗಳವರ ವರ್ಧಂತ್ಯುತ್ಸವದ ನಿಮಿತ್ತ ರಕ್ತದಾನ ಶಿಬಿರ, ಉಚಿತ ಔಷಧ ವಿತರಣೆ, ವೈದ್ಯಕೀಯ ತಪಾಸಣೆ ಹಮ್ಮಿಕೊಳ್ಳಲಾಗಿದೆ. ತಾವೆಲ್ಲರೂ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಿ. Share this… Facebook Whatsapp Twitter Gmail Telegram