ಶ್ರೀ ರತ್ನಗರ್ಭ ಗಣಪತಿಗೆ ವಿಶೇಷ ಪೂಜೆ

posted in: Events | 0

ಶ್ರೀಗಣೇಶ ಚತುರ್ಥಿಯ ಪರ್ವದಿನದ ಪ್ರಯುಕ್ತ ಪರಮಪೂಜ್ಯ ಶ್ರೀಶ್ರೀಗಳವರು ಶ್ರೀಮಠದ ಅಪೂರ್ವವಾದ ಶ್ರೀ ರತ್ನಗರ್ಭ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದ ಪಾವನ್ ಕ್ಷಣಗಳು Share this… Facebook Whatsapp Twitter Gmail Telegram

ಶ್ರೀಗಣೇಶ ಚತುರ್ಥಿ

posted in: Events | 0

ಶ್ರೀಗಣೇಶ ಚತುರ್ಥಿಯ ಪರ್ವದಿನದ ಪ್ರಯುಕ್ತ ಪರಮಪೂಜ್ಯ ಶ್ರೀಶ್ರೀಗಳವರು ಶ್ರೀಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರು Share this… Facebook Whatsapp Twitter Gmail Telegram

ಯಕ್ಷೋತ್ಸವ

posted in: Events | 0

ಪರಮಪೂಜ್ಯ ಶ್ರೀಶ್ರೀಗಳವರು ಯಕ್ಷಗಾನ ಕ್ಷೇತ್ರದಲ್ಲಿ ಸಾಧಕರಾದ ವಿದ್ವಾನ್ ಗಣಪತಿ ಭಟ್ ಮೊಟ್ಟೆಗದ್ದೆ ಇವರನ್ನು ಸಮ್ಮಾನಿಸಿ ಹರಸಿದರು Share this… Facebook Whatsapp Twitter Gmail Telegram

6 ಲಕ್ಷ ತುಳಸಿ ಅರ್ಚನೆ

posted in: Events | 0

ಶ್ರೀಕೃಷ್ಣಾಷ್ಠಮಿಯ ಪಾವನ ಪರ್ವದಲ್ಲಿ ಶ್ರೀಮಠದಲ್ಲಿಂದು ಗೀತಾಚಾರ್ಯ ಶ್ರೀಕೃಷ್ಣ ಪರಮಾತ್ಮನನ್ನು 6 ಲಕ್ಷ ತುಳಸಿ ಅರ್ಚನೆಯ ಮೂಲಕ ಪೂಜಿಸಲಾಯಿತು… ಸುಮಾರು 230ಕ್ಕಿಂತ ಹೆಚ್ಚಿನ ಋತ್ವಿಜರು ಈ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು. Share this… Facebook Whatsapp Twitter Gmail Telegram

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣ

posted in: Press Note/News | 0

ಉತ್ತರ ಕನ್ನಡ ಜಿಲ್ಲೆಯಲ್ಲಿ ತುರ್ತಾಗಿ ಸುಸಜ್ಜಿತವಾದ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣದ ಕುರಿತಂತೆ ಪರಮಪೂಜ್ಯ ಶ್ರೀಶ್ರೀಗಳವರು ಜನಾಭಿಪ್ರಾಯವನ್ನು ಲಿಖಿತ ರೂಪದಲ್ಲಿ ಬೆಂಬಲಿಸಿದ್ದಾರೆ Share this… Facebook Whatsapp Twitter Gmail Telegram