ಸಂನ್ಯಾಸದ ಸ್ವರೂಪ ಮತ್ತು ಸಂನ್ಯಾಸದ ವಿಧಗಳು
ಸಂಸಾರದಿಂದ ಮುಕ್ತರಾಗುವ ಇರುವ ಏಕೈಕ ಸಾಧನವಾದ ಬ್ರಹ್ಮಜ್ಞಾನವನ್ನು ಪಡೆಯಲು ಬೇಕಾದ ಶ್ರವಣ, ಮನನ, ನಿದಿಧ್ಯಾಸನಗಳನ್ನು ನಿರಾತಂಕವಾಗಿ ಮಾಡಲು ಹಾಗೂ ಬ್ರಹ್ಮಜ್ಞಾನವನ್ನು ಪಡೆಯಲು ಸೂಕ್ತವಾದ ಆಶ್ರಮ ,ಸಂನ್ಯಾಸಾಶ್ರಮ Read More
ಶಿಷ್ಯಹಿತಕ್ಕಾಗಿ ಶಿಷ್ಯರನ್ನೇ ಗುರುವನ್ನಾಗಿಸುವ ಶಿಷ್ಯಸ್ವೀಕಾರ ಮಹೋತ್ಸವ
ಯಾರಿಗೋಸ್ಕರ `ಗುರು’? ಯಾವುದಕ್ಕೋಸ್ಕರ `ಗುರು’? ಎಂಬ ಪ್ರಶ್ನೆಗಳಿಗೆ ಶುದ್ಧ ಮನಸ್ಸಿನಿಂದ ಮತ್ತು ಸೂಕ್ಷ್ಮ ಬುದ್ಧಿಯಿಂದ ಉತ್ತರವನ್ನು ಕಂಡುಕೊಳ್ಳಬೇಕಿದೆ. ಅಂತಹ ಶುದ್ಧ ಮನಸ್ಸಿಗೆ, ಸೂಕ್ಷ್ಮ ಬುದ್ಧಿಗೆ ಗೋಚರವಾಗುವ ಉತ್ತರವನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ `ನನಗೋಸ್ಕರ ಗುರು; ನಾನು ನಾನೇ ಆಗುವುದಕ್ಕೋಸ್ಕರ ಗುರು.’ Read More
“ಸನ್ಯಾಸದ ವಿಧಗಳು”
ಸನ್ಯಾಸವನ್ನು ಯಾವಾಗ ಸ್ವೀಕರಿಸಬೇಕು ಎಂಬ ಪ್ರಶ್ನೆಗೆ ಮೊದಲು ಉತ್ತರವನ್ನು ಹುಡುಕುವುದಾದರೆ.” ಯದಹರೇವ ವಿರಜೇತ್ ತದಹರೇವ ಪ್ರವೃಜೇತ್” ಎಂದರೆ ಯಾವ ಕ್ಷಣಕ್ಕೆ ವೈರಾಗ್ಯ ಬರುತ್ತದೆಯೋ ಆಗಲೇ ಸನ್ಯಾಸವನ್ನು ತೆಗೆದುಕೊಳ್ಳಬದು. ಆದರೆ ವೈರಾಗ್ಯವು ತಾತ್ಕಾಲಿಕವಾಗಬಾರದು. Read More
ಸನ್ಯಾಸಾಶ್ರಮದ ಮೂಲ ಪರಿಕಲ್ಪನೆ
ಆಶ್ರಮಚತುಷ್ಟಯಗಳಲ್ಲಿ ಸನ್ಯಾಸ ಎಂಬುದು ಅನುಪಮವಾದ ಆಶ್ರಮ ಈ ಸನ್ಯಾಸ ಆಶ್ರಮದ ಕುರಿತು ಒಂದಷ್ಟು ಅಂಶಗಳನ್ನು ನಾವು ತಿಳಿಯಲೇ ಬೇಕಾಗಿದೆ Read More
ಮಕ್ಕಳ ಆರೋಗ್ಯ
ಆಹಾರದ ಸೇರ್ಪಡೆಗಳಾದ ಬಣ್ಣಗಳು, ಸಂರಕ್ಷಕಗಳು, ಆಹಾರ ಪ್ಯಾಕೇಜಿಂಗ್‌ನಲ್ಲಿರುವ ರಾಸಾಯನಿಕಗಳು ಮತ್ತು ಮುಂತಾದವುಗಳು ಮಕ್ಕಳ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು Read More
ಪ್ರಾತರುತ್ಥಾನ
ಪ್ರಾತರುತ್ಥಾನವೆಂದರೆ ಬೆಳಿಗ್ಗೆ ಏಳುವುದು. ಇದನ್ನೇ ಪ್ರಬೋಧ ಎನ್ನುವುದಾಗಿಯೂ ಕರೆಯುತ್ತಾರೆ. *ಬ್ರಾಹ್ಮೇ ಮುಹೂರ್ತೇ ಚೋತ್ಥಾಯ, ಬ್ರಾಹ್ಮೇ ಮುಹೂರ್ತೇ ಬುಧ್ಯೇತ* Read More
ಸಾಮವೇದ – ಕಿರುಪರಿಚಯ
ಸಕಲ ಉಪನಿಷತ್ತುಗಳ ಸಾರವಾದ ಭಗವದ್ಗೀತೆಯ ಹತ್ತನೇ ಅಧ್ಯಾಯ ಅಂದರೆ ವಿಭೂತಿಯೋಗದಲ್ಲಿ ಭಗವಾನ್ ಶ್ರೀಕೃಷ್ಣ “ವೇದಾನಾಂ ಸಾಮವೇದೋऽಸ್ಮಿ” ಅರ್ಥಾತ್ ವೇದಗಳಲ್ಲಿ ತಾನು ಸಾಮವೇದ ಎನ್ನುವುದಾಗಿ ಹೇಳುತ್ತಾನೆ. Read More
ಪೂರ್ಣಸ್ವಾಸ್ಥ್ಯಕ್ಕೆ ಆಹಾರ ಸಂಜೀವಿನಿ
ಚಳಿಗಾಲ ಮುಗಿದು ಆಗಲೇ ಬೇಸಿಗೆ ಪ್ರಾರಂಭವಾಗಿದೆ. ಸುಡು ಬಿಸಿಲ ಧಗೆಗೆ ನಮ್ಮ ದೇಹವನ್ನು ಎಷ್ಟು ತಂಪಾಗಿಟ್ಟುಕೊಂಡರೂ ಸಾಲದು Read More