ಆರೋಗ್ಯಸಂಪದ -1 ಏನಿದುಮಖಾನಾ ?
ಫಾಕ್ಸ್‌ನಟ್ ಎಂದೂ ಕರೆಯಲ್ಪಡುವ ಮಖಾನಾ ಭಾರತದಲ್ಲಿ ಉಪವಾಸದ ಸಮಯದಲ್ಲಿ ವ್ಯಾಪಕವಾಗಿ ಸೇವಿಸುವ ತಿಂಡಿಯಾಗಿದೆ. ಅದರ ಆರೋಗ್ಯಕರ ಪೋಷಕಾಂಶದಿಂದಾಗಿ ಇದು ಆರೋಗ್ಯ ಪ್ರಜ್ಞೆಯ ಗ್ರಾಹಕರಲ್ಲಿ ಜನಪ್ರಿಯ ತಿಂಡಿಯಾಗುತ್ತಿದೆ. Read More
ಸದಾಸದಾಶಿವಾರಾಧನೆ
ಶಿವನುಕೇವಲಶಿವನಲ್ಲ. ಶಿವನೇಸೃಷ್ಟಿಕರ್ತಬ್ರಹ್ಮನು, ಶಿವನೇಪಾಲಕಹರಿಯು, ಶಿವನೇಇಂದ್ರಾದಿದೇವನು. ಅಷ್ಟೇಯಾಕೇಶಿವನೇಜಗದ್ಯಂತ್ರದಪ್ರತಿಯೊಂದೂಕಣವು. Read More
ಋಗ್ವೇದ – ಕಿರುಪರಿಚಯ
ವಿಶ್ವದಮೂಲನಾದಭಗವಂತನಿಂದಸೃಷ್ಟಿಕಾರ್ಯವುಆರಂಭವಾದಾಗಆತಮೊದಲುಆಕಾಶವನ್ನುಸೃಷ್ಟಿಸಿದನಂತೆ. ಈಆಕಾಶದಿಂದಉತ್ಪನ್ನವಾದದ್ದೇಶಬ್ದತತ್ತ್ವ. Read More
ಪಕ್ಷಕ್ಕೊಂದು ಪುರಾಣ -2 ಮಾರ್ಕಂಡೇಯ ಪುರಾಣ
ಪುರಾಣಪ್ರಪಂಚದಲ್ಲಿ ಕೆಲವು ಪುರಾಣಗಳು ತಮ್ಮದೇ ಆದ ವಿಶಿಷ್ಟವಾದ ಸ್ಥಾನವನ್ನು ಪಡೆದುಕೊಂಡಿವೆ. ಕೆಲವು ಪುರಾಣಭಾಗಗಳು ಲೋಕದಲ್ಲಿ ಬಹುಪ್ರಸಿದ್ಧಿಯನ್ನು ಪಡೆದಿವೆ. Read More
ಪಕ್ಷಕ್ಕೂಂದುಪುರಾಣ – 1 ಮತ್ಸ್ಯಪುರಾಣ
[ಬಾವಿ, ಕೆರೆ ನಿರ್ಮಾಣ, ವೃಕ್ಷಗಳ ಉದ್ಯಾನವನ ನಿರ್ಮಾಣ, ವಾಸ್ತುಶಾಸ್ತ್ರ, ಖಗೋಳ, ಭೂಗೋಳ ಮುಂತಾದ ನಿತ್ಯೋಪಯೋಗೀ ವಿಷಯಗಳು ಮತ್ಸ್ಯಪುರಾಣದಲ್ಲಿ ವಿವರಿಸಲ್ಪಟ್ಟಿದೆ.] Read More
ಸಹಸ್ರಲಿಂಗದ ” ಭೀಮನ ಪಾದ ” ದ ಇತಿಹಾಸ
ಸೋಮಧಾಪುರ,ಸುಧಾಪುರ,ಅಮೃತಪುರ,ಸೋವದೆ,ಸ್ವಾದಿ,ಸೋದೆ ಎಂಬಿತ್ಯಾದಿ ಹೆಸರುಗಳಿಂದ ಇತಿಹಾಸ ಕಾಲದಲ್ಲಿ ಗುರುತಿಸಿಕೊಂಡ ಈಗಿನ ಸೋಂದಾ ಕ್ಷೇತ್ರ ಆಧ್ಯಾತ್ಮಿಕವಾಗಿ,ಧಾರ್ಮಿಕವಾಗಿಯೂ ಪುಣ್ಯಭೂಮಿಯಾಗಿದೆ Read More
ಕಲಸೇ ಗುರುಗಳನ್ನು ಅರಿತುಕೊಳ್ಳುವುದು ಸುಲಭದ ವಿಷಯವಲ್ಲ.
ಕೇವಲ ಅವರು ದೇಹದೊಳಗೆ ಇರುವಾಗಲೊಂದೇ ಅಲ್ಲ, ದೇಹ ತ್ಯಜಿಸಿದ ನಂತರವೂ ಅವರ ಪವಾಡ ನಿಂತಿಲ್ಲ. ಅದರಲ್ಲಿ ಕೆಲವೇ ಕೆಲವನ್ನು ಹೇಳಿಕೊಳ್ಳುತ್ತೇನೆ. Read More
ಕಲಸೀಸದ್ಗುರು…! ಖೇಚರೀಯೋಗಿ…!
ಪ್ರಪಂಚವೇ ಹಾಗೆ ಕೆಲವು ಸುವರ್ಣಕ್ಷಣಗಳು ಗತಿಸಿಹೋದಮೇಲೆ ನಾವು ಚಿಂತಿಸುತ್ತಾ ಬೇಸರಿಸುತ್ತೇವೆ, ನಮ್ಮಿಂದ ಸುವರ್ಣಘಳಿಗೆಯೊಂದು ಕೈತಪ್ಪಿ ಹೋಯಿತಲ್ಲ.. ! ಎಂದು. Read More
ಆರಾಧನಾ ಮಹೋತ್ಸವ
ಪರಮಪೂಜ್ಯ ಶ್ರೀಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮತ್ ಸರ್ವಜ್ಞೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವದ ನಿಮಿತ್ತ ಪರಮಪೂಜ್ಯ ಶ್ರೀಶ್ರೀಗಳವರು “ಶ್ರೀ ಸ್ವರ್ಣವಲ್ಲಿ ಪ್ರಭಾ”ಗಾಗಿ ಬರೆದ ಲೇಖನದ ಆಯ್ದ ಭಾಗ Read More